Nayanthara-Vignesh: ತಂದೆ-ತಾಯಿ ಆದ ಬೆನ್ನಲ್ಲೇ ನಯನತಾರಾ, ವಿಘ್ನೇಶ್‌ಗೆ ಶಾಕ್! ಅಷ್ಟಕ್ಕೂ ಈ ದಂಪತಿಗೆ ಏನಾಯ್ತು?

ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರು ಅವಳಿ ಮಕ್ಕಳನ್ನು ಸ್ವಾಗತಿಸಿರುವುದಾಗಿ ಘೋಷಿಸುವ ಮೂಲಕ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದ್ದರು. ಈ ವರ್ಷದ ಜೂನ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ, ನಿನ್ನೆ ತಮ್ಮ ಮಕ್ಕಳ ಆಗಮನದ ಸುದ್ದಿಯನ್ನು ಹಂಚಿಕೊಂಡಿದ್ದರು. ದಂಪತಿಗಳು ಬಾಡಿಗೆ ತಾಯ್ತನವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ದಂಪತಿಗೆ ತಮಿಳುನಾಡು ಸರ್ಕಾರ ಶಾಕ್ ಕೊಟ್ಟಿದೆ!

First published: