ದರ್ಶನ್ ‘ಮದಕರಿ‘ ಸಿನಿಮಾಗೆ ಹೀರೋಯಿನ್ ಆಗಲಿದ್ದಾರಂತೆ ಈ ಸ್ಟಾರ್​ ನಟಿ..!

‘ರಾಜಾ ವೀರ ಮದಕರಿ ನಾಯಕ‘ ಶೂಟಿಂಗ್ ಪ್ರಾರಂಭವಾಗನಿಂದಲೂ ಸಾಕಷ್ಟು ನಟಿಯರ ಹೆಸರುಗಳು ಕೇಳಿಬಂದಿತ್ತು. ಕನ್ನಡ ಮಾತ್ರವಲ್ಲದೆ ಬೇರೆ ಇಂಡಸ್ಟ್ರಿ ಹೀರೋಯಿನ್​ಗಳ ಹೆಸರುಗಳು ಕೂಡ ಹರಿದಾಡುತ್ತಿತ್ತು. ಆದರೆ ಅಧಿಕೃತವಾಗಿ ಯಾವ ನಟಿ  ಮದಕರಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲ್ಲಿದ್ದಾರೆ ಎಂಬುದು ಮಾತ್ರ ದೃಢವಾಗಿರಲಿಲ್ಲ. ಆದರೀಗ ಹೊಸದೊಂದು ಸುದ್ದಿ ಹರಿದಾಡುತ್ತಿದೆ

First published: