Yashika Aannand: ಸೈಜ್ ಎಷ್ಟು ಎಂದವನಿಗೆ ತಿರುಗಿ ಅದೇ ಪ್ರಶ್ನೆ ಕೇಳಿ ಬೆವರಿಳಿಸಿದ ಬೋಲ್ಡ್ ನಟಿ!
21 ವರ್ಷದ ತಮಿಳು ನಟಿ ಯಶಿಕಾ ಆನಂದ್ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ತಮಿಳು ಬಿಗ್ಬಾಸ್ ಕಾರ್ಯಕ್ರಮದಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು.
1/ 7
ಲಾಕ್ಡೌನ್ ಸಿನಿಮಾ ನಟನಟಿಯರು ಸದ್ಯ ಮನೆಯಲ್ಲಿಯೇ ಇದ್ದು, ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ.
2/ 7
ಬಿಡುವಿನ ಅವಧಿಯಲ್ಲಿ ಅಭಿಮಾನಿಗಳೊಂದಿಗೆ ಮಾತಿಗೂ ಸಿಗುತ್ತಿದ್ದಾರೆ.
3/ 7
ಇದೇ ರೀತಿ ಅಭಿಮಾನಿಗಳೊಂದಿಗೆ ಮಾತಿಗಿಳಿದ ತಮಿಳು ನಟಿ ಯಶಿಕಾ ಆನಂದ್ಗೆ ಶಾಕ್ ಆಗಿದೆ.
4/ 7
ಅಭಿಮಾನಿಯೊಬ್ಬ ಇನ್ಸ್ಟಾಗ್ರಾಮ್ನಲ್ಲಿ ನಿಮ್ಮ ಎದೆಯ ಸೈಜ್ ಎಷ್ಟು ಎಂದು ಪ್ರಶ್ನಿಸಿದ್ದಾನೆ.
5/ 7
ಅಭಿಮಾನಿಯ ಪ್ರಶ್ನೆಯಿಂದ ಸಿಟ್ಟಿಗೆದ್ದ ನಟಿ ಯಶಿಕಾ ನಿನ್ನ ಖಾಸಗಿ ಭಾಗಕ್ಕಿಂತ ದೊಡ್ಡದು ಅಂತ ತುಂಬಾನೇ ಬೋಲ್ಡ್ ಆಗಿ ತಿರುಗೇಟು ನೀಡಿದ್ದಾರೆ
6/ 7
ಇಂಥಹ ಅಸಭ್ಯವಾದ ಪ್ರಶ್ನೆಯನ್ನು ಇಗ್ನೋರ್ ಮಾಡುವುದಕ್ಕಿಂತ ಸರಿಯಾದ ಉತ್ತರದ ಮೂಲಕ ಬಾಯಿ ಮುಚ್ಚಿಸುವುದೇ ಉತ್ತಮ ಎಂದಿದ್ದಾರೆ
7/ 7
ಎಲ್ಲೆ ಮೀರಿದವನಿಗೆ ಬೆವರಿಳಿಸುವ ಮೂಲಕ ಯಶಿಕಾ ಆನಂದ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
First published: