Ileana D'Cruz: ಕಾಲಿವುಡ್​ನಿಂದ ಗೋವಾ ಬ್ಯೂಟಿ ಇಲಿಯಾನಾ ಬ್ಯಾನ್! ಕಾರಣ ಏನು?

Ileana D'Cruz: ಟಾಲಿವುಡ್ ನಲ್ಲಿ ಧೂಳೆಬ್ಬಿಸಿದ್ದ ಗೋವಾದ ಬ್ಯೂಟಿ ಇಲಿಯಾನಾಗೆ ಇದೀಗ ದೊಡ್ಡ ಆಘಾತ ಆಗಿದೆ. ಇತ್ತೀಚಿನ ದಿನಗಳಲ್ಲಿ ಬೆಳ್ಳಿತೆರೆಯಲ್ಲಿ ಹೆಚ್ಚು ಕಾಣಿಸಿಕೊಳ್ಳದ ಈ ಸ್ಲಿಮ್ ಸೈಜ್ ಬ್ಯೂಟಿಗೆ ತಮಿಳು ಚಿತ್ರರಂಗ ನಿಷೇಧ ಹೇರಿದೆ. ಕಾರಣ ಏನು ಎನ್ನುವ ಚರ್ಚೆ ಶುರುವಾಗಿದೆ.

First published:

 • 18

  Ileana D'Cruz: ಕಾಲಿವುಡ್​ನಿಂದ ಗೋವಾ ಬ್ಯೂಟಿ ಇಲಿಯಾನಾ ಬ್ಯಾನ್! ಕಾರಣ ಏನು?

  ಟಾಲಿವುಡ್, ಕಾಲಿವುಡ್​ನಲ್ಲಿ ಭರ್ಜರಿ ಬೇಡಿಕೆ ಹೊಂದಿದ್ದ ನಟಿ ಇಲಿಯಾನಗೆ ಭಾರೀ ಹೊಡೆತ ಬಿದ್ದಿದೆ. ನಿರ್ಮಾಪಕರಿಗೆ ತೊಂದರೆ ಕೊಡುವ ಒಂದೇ ಒಂದು ಕಾರಣಕ್ಕೆ ಇಲಿಯಾನಾ ಮೇಲೆ ನಿಷೇಧ ಹೇರಲಾಗಿತ್ತು.(ಫೋಟೋ: Instagram)

  MORE
  GALLERIES

 • 28

  Ileana D'Cruz: ಕಾಲಿವುಡ್​ನಿಂದ ಗೋವಾ ಬ್ಯೂಟಿ ಇಲಿಯಾನಾ ಬ್ಯಾನ್! ಕಾರಣ ಏನು?

  ತಮಿಳು ಚಿತ್ರವೊಂದರಲ್ಲಿ ನಟಿಸಲು ಸಹಿ ಹಾಕಿರುವ ಇಲಿಯಾನಾ ನಿರ್ಮಾಪಕರಿಂದ ಮುಂಗಡ ಹಣ ಪಡೆದಿದ್ದಾರೆ. ಆದರೆ ಆ ನಂತರ ಆ ಸಿನಿಮಾದಲ್ಲಿ ನಟಿಸಿರಲಿಲ್ಲ. ಇದರಿಂದ ನಿರ್ಮಾಪಕರಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಇಲಿಯಾನಾ ಒಪ್ಪಂದವನ್ನು ಮುರಿದಿದ್ದಾರೆ ಎಂದು ನಿರ್ಮಾಪಕರು ದೂರಿದ್ದರು. .(ಫೋಟೋ: Instagram)

  MORE
  GALLERIES

 • 38

  Ileana D'Cruz: ಕಾಲಿವುಡ್​ನಿಂದ ಗೋವಾ ಬ್ಯೂಟಿ ಇಲಿಯಾನಾ ಬ್ಯಾನ್! ಕಾರಣ ಏನು?

  ನಿರ್ಮಾಪಕರ ದೂರಿನ ಕಾರಣ, ನಿರ್ಮಾಪಕರು ಆಕೆಗೆ ತಮಿಳು ಚಿತ್ರರಂಗದಲ್ಲಿ ಅವಕಾಶಗಳನ್ನು ನೀಡದಿರಲು ನಿರ್ಧರಿಸಿದ್ದಾರೆ. ಆಕೆಯ ಮೇಲೆ ನಿಷೇಧ ಹೇರಲಾಯಿತು. ಈ ಸುದ್ದಿಯ ಬಗ್ಗೆ ಇಲಿಯಾನಾ ಯಾವುದೇ ಹೇಳಿಕೆ ನೀಡಿಲ್ಲ. (ಫೋಟೋ: Instagram)

  MORE
  GALLERIES

 • 48

  Ileana D'Cruz: ಕಾಲಿವುಡ್​ನಿಂದ ಗೋವಾ ಬ್ಯೂಟಿ ಇಲಿಯಾನಾ ಬ್ಯಾನ್! ಕಾರಣ ಏನು?

  ಇಲಿಯಾನಾ ಕೂಡ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬೀಚ್​​ಗಳು ಮತ್ತು ಪಾರ್ಟಿಗಳಲ್ಲಿ 2 ತುಂಡು ಉಡುಗೆಗಳಲ್ಲಿ ತನ್ನ ಬ್ಯೂಟಿ ತೋರಿಸುವ ಫೋಟೋಗಳನ್ನು ಅವರು ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈಕೆಯ ಬ್ಯೂಟಿ ಫೋಟೋಗಳಿಗೆ ಅನೇಕ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.(ಫೋಟೋ: Instagram)

  MORE
  GALLERIES

 • 58

  Ileana D'Cruz: ಕಾಲಿವುಡ್​ನಿಂದ ಗೋವಾ ಬ್ಯೂಟಿ ಇಲಿಯಾನಾ ಬ್ಯಾನ್! ಕಾರಣ ಏನು?

  ಇಲಿಯಾನಾ ಅವರ ಕೊನೆಯ ಚಿತ್ರ ಬಿಡುಗಡೆಯಾಗಿ 2 ವರ್ಷಗಳಾಗಿವೆ. ಗೋವಾದ ಸುಂದರಿ 2021 ರ ಬಾಲಿವುಡ್ ಚಿತ್ರ 'ದಿ ಬಿಗ್ ಬುಲ್ನಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ಇಲಿಯಾನಾಗೆ ಸಕ್ಸಸ್ ಸಿಗಲಿಲ್ಲ. ಬಳಿಕ ಇಲಿಯಾನಾ ಯಾವುದೇ ಸಿನಿಮಾ ಮಾಡಿಲ್ಲ. (ಫೋಟೋ:Instagram)

  MORE
  GALLERIES

 • 68

  Ileana D'Cruz: ಕಾಲಿವುಡ್​ನಿಂದ ಗೋವಾ ಬ್ಯೂಟಿ ಇಲಿಯಾನಾ ಬ್ಯಾನ್! ಕಾರಣ ಏನು?

  2006ರಲ್ಲಿ, ಇಲಿಯಾನಾ ವೈವಿಎಸ್ ಚೌಧರಿ ಅವರ ದೇವದಾಸು ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟರು. ಸೆನ್ಸೇಷನಲ್ ಹಿಟ್ ಪೋಕಿರಿಯಲ್ಲಿ ಮಹೇಶ್ ಬಾಬುಗೆ ಜೋಡಿಯಾದರು. ಆ ನಂತರ, ಇಲಿಯಾನಾ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. (ಫೋಟೋ:ಇನ್ಸ್ಟಾಗ್ರಾಂ)

  MORE
  GALLERIES

 • 78

  Ileana D'Cruz: ಕಾಲಿವುಡ್​ನಿಂದ ಗೋವಾ ಬ್ಯೂಟಿ ಇಲಿಯಾನಾ ಬ್ಯಾನ್! ಕಾರಣ ಏನು?

  ಕೊನೆಗೆ ತೆಲುಗಿನಲ್ಲಿ ಶ್ರೀನುವೈಟ್ಲಾ ನಿರ್ದೇಶನದ ಅಮರ್ ಅಕ್ಬರ್ ಆಂಟೋನಿ ಸಿನಿಮಾದಲ್ಲಿ ನಟಿಸಿದ್ರು. ಆ ಸಿನಿಮಾ ಅಟ್ಟರ್ ಫ್ಲಾಪ್ ಆಗಿತ್ತು. ನಟಿಗೆ ಕೆಟ್ಟ ಕಾಲ ಶುರುವಾಗಿತ್ತು. ಇದೀಗ ಅಂತಿಮವಾಗಿ, ತಮಿಳು ಚಿತ್ರರಂಗವನ್ನು ನಿಷೇಧಿಸಲಾಯಿತು. (ಫೋಟೋ: Instagram)

  MORE
  GALLERIES

 • 88

  Ileana D'Cruz: ಕಾಲಿವುಡ್​ನಿಂದ ಗೋವಾ ಬ್ಯೂಟಿ ಇಲಿಯಾನಾ ಬ್ಯಾನ್! ಕಾರಣ ಏನು?

  ಸೌತ್ ಸಿನಿಮಾಳಲ್ಲಿ ಡಿಮ್ಯಾಂಡ್ ಕಡಿಮೆ ಆಗಿದ್ದು, ನಟಿ ಕೂಡ ಮಂಕಾಗಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಕಾಲಿವುಡ್ ಅಭಿಮಾನಿಗಳು ತೆರೆ ಮೇಲೆ ಇಲಿಯಾನಳನ್ನು ಮಿಸ್ ಮಾಡಿಕೊಳ್ತಾರೆ.(ಫೋಟೋ: Instagram)

  MORE
  GALLERIES