Poonam Bajwa: ಕಣ್ಣಲ್ಲೇ ಗುಂಡಿಕ್ಕಿ ಕೊಲ್ತಾರೆ ಈ ಮಾದಕ ನಟಿ.. ಸೆಕ್ಸಿ ಫೋಟೋ ಕಂಡು ಜೊಲ್ಲು ಸುರಿಸಿದ ಪಡ್ಡೆ ಹೈಕ್ಳು!
Actress Poonam Bajwa : ನಟಿ ಪೂನಂ ಬಾಜ್ವಾ ಇನ್ಸ್ಟಾಗ್ರಾಮ್ನಲ್ಲಿ 2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಈ ನಟಿ ನಟನೆ ಜೊತೆಗೆ ತನ್ನ ಮೈಮಾಟದಿಂದಲೇ ಸಖತ್ ಸೌಂಡ್ ಮಾಡಿದ್ದಾರೆ. ಇವರ ಒಂದು ಫೋಟೋಗಾಗಿ ಪಡ್ಡೆ ಹೈಕ್ಳು ಕಾಯುತ್ತಿರುತ್ತಾರೆ.
ನಟಿ ಪೂನಂ ಬಾಜ್ವಾ ತಮಿಳಿನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಮಾತ್ರವಲ್ಲದೆ ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಲುಕ್ ಮೂಲಕವೇ ಸಾಕಷ್ಟು ಹೆಸರು ಮಾಡಿದ್ದಾರೆ.
2/ 7
ಸದ್ಯ ತೂಕ ಇಳಿಸಿಕೊಂಡು ಫಿಟ್ ಆಗಿರುವ ಪೂನಂ ಬಾಜ್ವಾ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
3/ 7
ನಟಿ ಪೂನಂ ಬಾಜ್ವಾ ಇನ್ಸ್ಟಾಗ್ರಾಮ್ನಲ್ಲಿ 2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಈ ನಟಿ ನಟನೆ ಜೊತೆಗೆ ತನ್ನ ಮೈಮಾಟದಿಂದಲೇ ಸಖತ್ ಸೌಂಡ್ ಮಾಡಿದ್ದಾರೆ. ಇವರ ಒಂದು ಫೋಟೋಗಾಗಿ ಪಡ್ಡೆ ಹೈಕ್ಳು ಕಾಯುತ್ತಿರುತ್ತಾರೆ.
4/ 7
ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿರುವ ಇವರು, ದೊಡ್ಡ ಆಫರ್ಗಾಗಿ ಎದುರು ನೋಡುತ್ತಿದ್ದಾರೆ. ಸದ್ಯಕ್ಕೆ ಇವರ ಬಳಿ ಯಾವುದೇ ದೊಡ್ಡ ಸಿನಿಮಾಗಳು ಇಲ್ಲ. ಈಗ ತಮ್ಮ ತೂಕವನ್ನು ಇಳಿಸಿಕೊಂಡು ಫೋಟೋಶೂಟ್ ಮಾಡಿಸಿದ್ದಾರೆ.
5/ 7
ಮೊದಲು ಈ ನಟಿ ತುಂಬಾ ದಪ್ಪ ಇದ್ದರಂತೆ. ಹೀಗಾಗಿ ಯಾವುದೆ ಸಿನಿಮಾಗಳು ಇವರನ್ನು ಹುಡುಕೊಂಡು ಬಂದಿರಲಿಲ್ಲ. ಇನ್ನೂ ಕೆಲವರು ಈಕೆಯ ತೂಕದ ಬಗ್ಗೆ ಕಿಂಡಲ್ ಮಾಡುತ್ತಿದ್ದರಂತೆ. ಹೀಗಾಗಿ ಇದೀಗ ತೂಕ ಇಳಿಸಿಕೊಂಡಿದ್ದಾರೆ.
6/ 7
ನಟಿ ಪೂನಂ ಪಜ್ವಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಪಡ್ಡೆ ಹೈಕ್ಳ ಹೃದಯಕ್ಕೆ ಈ ಮಾದಕ ನಟಿ ಬೆಂಕಿ ಹಚ್ಚಿದ್ದಾರೆ. ಈಕೆಯ ಫೋಟೋಗಳನ್ನು ಕಂಡು ಪಡ್ಡೆ ಹೈಕ್ಳು ಜೊಲ್ಲು ಸುರಿಸುತ್ತಿದ್ದಾರೆ.
7/ 7
ಸದ್ಯ ಈ ಫೋಟೋಗಳಿಗೆ ನೆಟ್ಟಿಗರು ಡಿಫ್ರೆಂಟ್ ಡಿಫ್ರೆಂಟ್ ಕಮೆಂಟ್ ಮಾಡುತ್ತಿದ್ದಾರೆ. ಸಣ್ಣ ಪುಟ್ಟ ಪಾತ್ರದಲ್ಲಿ ನಟಿಸಿದ್ದ ನಟಿ, ಈಗಲಾದರೂ ದೊಡ್ಡ ಸಿನಿಮಾಗಳ ಅವಕಾಶ ಸಿಗಲಿ ಎಂದು ಕೇಳಿಕೊಳ್ಳುತ್ತೇವೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.