Vijay Movie Leo: ದಳಪತಿ ವಿಜಯ್​ಗೆ ಭರ್ಜರಿ ಡಿಮ್ಯಾಂಡ್​; ಶೂಟಿಂಗ್ ಮುಗಿಸೋ ಮುನ್ನವೇ 400 ಕೋಟಿ ಕಲೆಕ್ಷನ್ ಮಾಡಿದ ಲಿಯೋ!

ಭರ್ಜರಿ ಹಿಟ್ ಮೂಲಕ ಹೊಸ ವರ್ಷದ ಸ್ವಾಗತಿಸಿದ ದಳಪತಿ ವಿಜಯ್ ಇದೀಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸಂಕ್ರಾಂತಿ ಗಿಫ್ಟ್ ಆಗಿ ಅಭಿಮಾನಿಗಳ ಮುಂದೆ ಬಂದ ವಾರಿಸು ಸಿನಿಮಾ ಸೂಪರ್ ಹಿಟ್ ಆಗಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಇದೀಗ ಮತ್ತೊಂದು ಸಿನಿಮಾ ಶೂಟಿಂಗ್ ಮುಗಿಸೋ ಭರ್ಜರಿ ಕಲೆಕ್ಷನ್ ಮಾಡಿದೆ.

First published:

  • 18

    Vijay Movie Leo: ದಳಪತಿ ವಿಜಯ್​ಗೆ ಭರ್ಜರಿ ಡಿಮ್ಯಾಂಡ್​; ಶೂಟಿಂಗ್ ಮುಗಿಸೋ ಮುನ್ನವೇ 400 ಕೋಟಿ ಕಲೆಕ್ಷನ್ ಮಾಡಿದ ಲಿಯೋ!

    ವಾರಿಸು ಸಿನಿಮಾ ರಿಲೀಸ್​ಗೂ ಮುನ್ನವೇ ನಟ ದಳಪತಿ ವಿಜಯ್ ಲಿಯೋ ಚಿತ್ರದಲ್ಲಿ ಬ್ಯುಸಿ ಆಗಿದ್ರು. ಇದೀಗ ಲಿಯೋ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗುವ ಮುನ್ನವೇ ಭಾರೀ ಸುದ್ದಿಯಾಗಿದೆ. 400 ಕೋಟಿ ಬ್ಯುಸಿನೆಸ್ ಮಾಡಿದೆ ಎನ್ನುವ ಸುದ್ದಿ ಹರಿದಾಡ್ತಿದೆ.

    MORE
    GALLERIES

  • 28

    Vijay Movie Leo: ದಳಪತಿ ವಿಜಯ್​ಗೆ ಭರ್ಜರಿ ಡಿಮ್ಯಾಂಡ್​; ಶೂಟಿಂಗ್ ಮುಗಿಸೋ ಮುನ್ನವೇ 400 ಕೋಟಿ ಕಲೆಕ್ಷನ್ ಮಾಡಿದ ಲಿಯೋ!

    ವಾರಿಸು ಚಿತ್ರ ರಿಲೀಸ್ ಆಗುವುದಕ್ಕೂ ಮುನ್ನವೇ ದಳಪತಿ ವಿಜಯ್ ಅವರು ಲೋಕೇಶ್ ಕಗನರಾಜ್ ನಿರ್ದೇಶನದ ಹೊಸ ಸಿನಿಮಾದ ಕೆಲಸಗಳಲ್ಲಿ ಭಾಗಿ ಆಗಿದ್ದರು. ಈ ಚಿತ್ರಕ್ಕೆ ‘ಲಿಯೋ’ ಎಂದು ಶೀರ್ಷಿಕೆ ಕೂಡ ಇಡಲಾಗಿದೆ. ದಳಪತಿಗೆ ಎಲ್ಲಿಲ್ಲದ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು, ಲಿಯೋ ಸಿನಿಮಾ ಶೂಟಿಂಗ್ ಮುಗಿಯೋ ಮುನ್ನವೇ ಚಿತ್ರ ಬರೋಬ್ಬರಿ 400 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.

    MORE
    GALLERIES

  • 38

    Vijay Movie Leo: ದಳಪತಿ ವಿಜಯ್​ಗೆ ಭರ್ಜರಿ ಡಿಮ್ಯಾಂಡ್​; ಶೂಟಿಂಗ್ ಮುಗಿಸೋ ಮುನ್ನವೇ 400 ಕೋಟಿ ಕಲೆಕ್ಷನ್ ಮಾಡಿದ ಲಿಯೋ!

    ವಿಜಯ್ ಅಭಿನಯದ ಲಿಯೋ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ತಮಿಳಿನ ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಗರಾಜ್ ಲಿಯೋ’ ಚಿತ್ರದಲ್ಲಿ ವಿಜಯ್​ಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಕನಗರಾಜ್ ಹಾಗೂ ವಿಜಯ್ ಕಾಂಬಿನೇಷನ್ ಸಿನಿಮಾ ನೋಡಲು ಅಭಿಮಾನಿಗಳು ಕಾಯ್ತಿದ್ದು, ಸಿನಿಮಾ ಕೂಡ ಇದೇ ವರ್ಷ ರಿಲೀಸ್ ಆಗಲಿದೆ.

    MORE
    GALLERIES

  • 48

    Vijay Movie Leo: ದಳಪತಿ ವಿಜಯ್​ಗೆ ಭರ್ಜರಿ ಡಿಮ್ಯಾಂಡ್​; ಶೂಟಿಂಗ್ ಮುಗಿಸೋ ಮುನ್ನವೇ 400 ಕೋಟಿ ಕಲೆಕ್ಷನ್ ಮಾಡಿದ ಲಿಯೋ!

    ಈ ಸಿನಿಮಾದಲ್ಲಿ ದಳಪತಿ ವಿಜಯ್ ಜೊತೆ ತ್ರಿಷಾ ಕೃಷ್ಣನ್, ಮಿಸ್ಕಿನ್, ಸಂಜಯ್ ದತ್, ಪ್ರಿಯಾ ಆನಂದ್, ಗೌತಮ್ ವಾಸುದೇವ ಮೆನನ್ ಮುಂತಾದವರು ಕೂಡ ನಟಿಸುತ್ತಿದ್ದಾರೆ. ಅಕ್ಟೋಬರ್ 19ರಂದು ಈ ಸಿನಿಮಾ ರಿಲೀಸ್ ಆಗಲಿದೆ.

    MORE
    GALLERIES

  • 58

    Vijay Movie Leo: ದಳಪತಿ ವಿಜಯ್​ಗೆ ಭರ್ಜರಿ ಡಿಮ್ಯಾಂಡ್​; ಶೂಟಿಂಗ್ ಮುಗಿಸೋ ಮುನ್ನವೇ 400 ಕೋಟಿ ಕಲೆಕ್ಷನ್ ಮಾಡಿದ ಲಿಯೋ!

    ಸ್ಟಾರ್ ನಿರ್ದೇಶಕ- ಸ್ಟಾರ್ ನಟನ ಕಾಂಬಿನೇಷನ್ ವರ್ಕೌಟ್ ಆಗುದು ಪಕ್ಕಾ ಎನ್ನುವ ಮಾತು ಕೇಳಿ ಬರ್ತಿರುವ ಹಿನ್ನೆಲೆ ಲಿಯೋ ಸಿನಿಮಾದ ಪ್ರೀ-ರಿಲೀಸ್ ಬಿಸ್ನೆಸ್ ಕೂಡ ಚೆನ್ನಾಗಿಯೇ ನಡೆಯುತ್ತಿದೆ. ವಿಜಯ್ ಸಿನಿಮಾ ಹಕ್ಕು ಪಡೆಯಲು ಡಿಮ್ಯಾಂಡ್ ಹೆಚ್ಚಾಗಿದೆ.

    MORE
    GALLERIES

  • 68

    Vijay Movie Leo: ದಳಪತಿ ವಿಜಯ್​ಗೆ ಭರ್ಜರಿ ಡಿಮ್ಯಾಂಡ್​; ಶೂಟಿಂಗ್ ಮುಗಿಸೋ ಮುನ್ನವೇ 400 ಕೋಟಿ ಕಲೆಕ್ಷನ್ ಮಾಡಿದ ಲಿಯೋ!

    ‘ಲಿಯೋ’ ಸಿನಿಮಾದ ಒಟಿಟಿ ಪ್ರಸಾರ ಹಕ್ಕನ್ನು 120 ಕೋಟಿ ರೂ. ನೀಡಿ ನೆಟ್​ಫ್ಲಿಕ್ಸ್ ಖರೀದಿ ಮಾಡಿದೆ. ಜೊತೆಗೆ ಈ ಸಿನಿಮಾ ಕಿರುತೆರೆ ಪ್ರಸಾರ ಹಕ್ಕುಗಳು ಸನ್ ಟಿವಿ ಪಾಲಾಗಿದೆ. 70 ಕೋಟಿ ರೂಪಾಯಿ ನೀಡಿ ಸನ್ ಟಿವಿ ಪಡೆದುಕೊಂಡಿದೆ ಎನ್ನಲಾಗಿದೆ.

    MORE
    GALLERIES

  • 78

    Vijay Movie Leo: ದಳಪತಿ ವಿಜಯ್​ಗೆ ಭರ್ಜರಿ ಡಿಮ್ಯಾಂಡ್​; ಶೂಟಿಂಗ್ ಮುಗಿಸೋ ಮುನ್ನವೇ 400 ಕೋಟಿ ಕಲೆಕ್ಷನ್ ಮಾಡಿದ ಲಿಯೋ!

    ಲಿಯೋ ಹಾಡಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದ್ದು, ಸೋನಿ ಮ್ಯೂಸಿಕ್ ಕಂಪನಿಯು 18 ಕೋಟಿ ರೂಪಾಯಿ ನೀಡಿ ಲಿಯೋ ಚಿತ್ರದ ಹಾಡುಗಳ ಹಕ್ಕುಗಳನ್ನು ಪಡೆದುಕೊಂಡಿದೆ. ಚಿತ್ರದ ಬಿಸ್ನೆಸ್ ಇಷ್ಟಕ್ಕೇ ಮುಗಿದಿಲ್ಲ. ಸಿನಿಮಾ ವಿತರಣೆ ಹಕ್ಕುಗಳು ಕೂಡ ಭರ್ಜರಿ ಆಗಿಯೇ ಸೇಲ್ ಆಗುತ್ತಿವೆ.

    MORE
    GALLERIES

  • 88

    Vijay Movie Leo: ದಳಪತಿ ವಿಜಯ್​ಗೆ ಭರ್ಜರಿ ಡಿಮ್ಯಾಂಡ್​; ಶೂಟಿಂಗ್ ಮುಗಿಸೋ ಮುನ್ನವೇ 400 ಕೋಟಿ ಕಲೆಕ್ಷನ್ ಮಾಡಿದ ಲಿಯೋ!

    ಭಾರತ ವಿವಿಧ ರಾಜ್ಯಗಳಲ್ಲಿ ‘ಲಿಯೋ’ ಸಿನಿಮಾವನ್ನು ಬಿಡುಗಡೆ ಮಾಡಲು ವಿತರಕರು ಮುಗಿಬಿದ್ದಿದ್ದಾರೆ. ವಿದೇಶದಲ್ಲೂ ವಿಜಯ್ ಸಿನಿಮಾಗೆ ಡಿಮ್ಯಾಂಡ್ ಹೆಚ್ಚಾಗಿದೆ. ಲಿಯೋ ಪ್ರಿ ರಿಲೀಸ್ ಬ್ಯುಸಿನೆಸ್ 400 ಕೋಟಿ ಗಡಿ ಮುಟ್ಟಿದೆ ಎಂದು ವರದಿಯಾಗಿದೆ.

    MORE
    GALLERIES