Actor Vijay: ಇನ್ಸ್ಟಾಗ್ರಾಂಗೆ ಪಾದಾರ್ಪಣೆ ಮಾಡಿದ ತಮಿಳು ನಟ ವಿಜಯ್, ಕೆಲವೇ ಗಂಟೆಯಲ್ಲಿ 3.9 ಮಿಲಿಯನ್ ಫಾಲೋವರ್ಸ್!

ತಮಿಳು ನಟ ವಿಜಯ್‍ಗೆ ಇರುವ ಅಭಿಮಾನಿಗಳ ಬಗ್ಗೆ ನಾವು ಹೆಚ್ಚು ಹೇಳಬೇಕಿಲ್ಲ. ಅಸಂಖ್ಯಾತ ಫ್ಯಾನ್ಸ್ ಇದ್ದಾರೆ. ವಿಜಯ್ ಅವರು ಇನ್‍ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿದ್ದಾರೆ. ಇದಾದ ಕೆಲವೇ ಗಂಟೆಯಲ್ಲಿ 3.9 ಮಿಲಿಯನ್ ಫಾಲೋವರ್ಸ್ ಆಗಿದ್ದಾರೆ.

First published:

 • 18

  Actor Vijay: ಇನ್ಸ್ಟಾಗ್ರಾಂಗೆ ಪಾದಾರ್ಪಣೆ ಮಾಡಿದ ತಮಿಳು ನಟ ವಿಜಯ್, ಕೆಲವೇ ಗಂಟೆಯಲ್ಲಿ 3.9 ಮಿಲಿಯನ್ ಫಾಲೋವರ್ಸ್!

  ತಮಿಳು ನಟ ವಿಜಯ್ ಅವರು ತಮ್ಮ ಅದ್ಭುತ ನಟನೆಯ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ವಿಜಯ್ ನಟನೆ ಸಿನಿಮಾ ನೋಡಲು ಫ್ಯಾನ್ಸ್ ಕಾಯ್ತಾ ಇರ್ತಾರೆ.

  MORE
  GALLERIES

 • 28

  Actor Vijay: ಇನ್ಸ್ಟಾಗ್ರಾಂಗೆ ಪಾದಾರ್ಪಣೆ ಮಾಡಿದ ತಮಿಳು ನಟ ವಿಜಯ್, ಕೆಲವೇ ಗಂಟೆಯಲ್ಲಿ 3.9 ಮಿಲಿಯನ್ ಫಾಲೋವರ್ಸ್!

  ನಟ ವಿಜಯ್ ಸಾಮಾಜಿಕ ಜಾಲತಾಣದಿಂದ ಕೊಂಚ ದೂರವಿರುತ್ತಾರೆ. ಫೇಸ್‍ಬುಕ್, ಟ್ವಿಟ್ಟರ್‍ನಲ್ಲಿ ಇದ್ದರೂ ವರ್ಷಕ್ಕೊಮ್ಮೆ ಪೋಸ್ಟ್ ಹಾಕುವುದು ಕಷ್ಟ. ಅವರು ಏನಾದ್ರೂ ಹಾಕಿದ್ರೆ ಅದು ಬೇಗನೇ ವೈರಲ್ ಆಗುತ್ತೆ.

  MORE
  GALLERIES

 • 38

  Actor Vijay: ಇನ್ಸ್ಟಾಗ್ರಾಂಗೆ ಪಾದಾರ್ಪಣೆ ಮಾಡಿದ ತಮಿಳು ನಟ ವಿಜಯ್, ಕೆಲವೇ ಗಂಟೆಯಲ್ಲಿ 3.9 ಮಿಲಿಯನ್ ಫಾಲೋವರ್ಸ್!

  ಇನ್‍ಸ್ಟಾಗ್ರಾಂನಿಂದ ದೂರವಿದ್ದ ನಟ, ಅಲ್ಲಿಗೂ ಎಂಟ್ರಿ ಆಗಿದ್ದಾರೆ. ಇನ್‍ಸ್ಟಾಗ್ರಾಂಗೆ ಕಾಲಿಟ್ಟ ಕೆಲವೇ ಗಂಟೆಯಲ್ಲಿ 3.9 ಮಿಲಿಯನ್ ಫಾಲೋವರ್ಸ್ ಆಗಿದ್ದಾರೆ. ಕಡಿಮೆ ಅವಧಿಯಲ್ಲಿ ಹೆಚ್ಚು ಪಾಲೋವರ್ಸ್‍ಗಳನ್ನು ಪಡೆದಿದ್ದಾರೆ ನಟ.

  MORE
  GALLERIES

 • 48

  Actor Vijay: ಇನ್ಸ್ಟಾಗ್ರಾಂಗೆ ಪಾದಾರ್ಪಣೆ ಮಾಡಿದ ತಮಿಳು ನಟ ವಿಜಯ್, ಕೆಲವೇ ಗಂಟೆಯಲ್ಲಿ 3.9 ಮಿಲಿಯನ್ ಫಾಲೋವರ್ಸ್!

  ಇನ್‍ಸ್ಟಾಗ್ರಾಂ ಖಾತೆ ತೆರೆದು ತಮ್ಮ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಅದರ ಜೊತೆಗೆ ಹಲೋ ಗೆಳೆಯ, ಗೆಳೆತಿಯರೇ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ಈ ಫೋಟೋಗೆ 40 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ.

  MORE
  GALLERIES

 • 58

  Actor Vijay: ಇನ್ಸ್ಟಾಗ್ರಾಂಗೆ ಪಾದಾರ್ಪಣೆ ಮಾಡಿದ ತಮಿಳು ನಟ ವಿಜಯ್, ಕೆಲವೇ ಗಂಟೆಯಲ್ಲಿ 3.9 ಮಿಲಿಯನ್ ಫಾಲೋವರ್ಸ್!

  ಟ್ವಿಟರ್‍ನಲ್ಲಿ ಮಾತ್ರ ವಿಜಯ್ ಆಗಾಗ ತಮ್ಮ ಸಿನಿಮಾದ ಪೋಸ್ಟರ್‍ಗಳನ್ನು ಮಾತ್ರ ಶೇರ್ ಮಾಡ್ತಾ ಇರ್ತಾರೆ. ಇಲ್ಲವೇ ಅಭೀಮಾನಿಗಳಿಗೆ ಏನಾದ್ರೂ ಮುಖ್ಯವಾದ ಸಂದೇಶವಿದ್ದಾಗ ಮಾತ್ರ ಟ್ವೀಟ್ ಮಾಡ್ತಾರೆ. ಉಳಿದಂತೆ ಅವರು ಸೋಶಿಯಲ್ ಮೀಡಿಯಾದಿಂದ ದೂರ ಇರ್ತಾರೆ.

  MORE
  GALLERIES

 • 68

  Actor Vijay: ಇನ್ಸ್ಟಾಗ್ರಾಂಗೆ ಪಾದಾರ್ಪಣೆ ಮಾಡಿದ ತಮಿಳು ನಟ ವಿಜಯ್, ಕೆಲವೇ ಗಂಟೆಯಲ್ಲಿ 3.9 ಮಿಲಿಯನ್ ಫಾಲೋವರ್ಸ್!

  ನಟ ತನ್ನ ಮೊದಲ ಪೋಸ್ಟ್ ಅನ್ನು ಅಪ್‍ಲೋಡ್ ಮಾಡಿದ ಕೂಡಲೇ, ಅಭಿಮಾನಿಗಳು ತಮ್ಮ ನಾಯಕನನ್ನು ಸ್ವಾಗತಿಸಿದ್ದಾರೆ."ಸ್ವಾಗತ ದಳಪತಿ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ "ಸಿನಿಮಾದ ದೊರೆ ದಳಪತಿ ವಿಜಯ್ ಮಾತ್ರ" ಎಂದು ಬರೆದಿದ್ದಾರೆ.

  MORE
  GALLERIES

 • 78

  Actor Vijay: ಇನ್ಸ್ಟಾಗ್ರಾಂಗೆ ಪಾದಾರ್ಪಣೆ ಮಾಡಿದ ತಮಿಳು ನಟ ವಿಜಯ್, ಕೆಲವೇ ಗಂಟೆಯಲ್ಲಿ 3.9 ಮಿಲಿಯನ್ ಫಾಲೋವರ್ಸ್!

  ರಶ್ಮಿಕಾ ಮಂದಣ್ಣ ಮತ್ತು ಕೀರ್ತಿ ಸುರೇಶ್ ಅವರಂತಹ ನಟಿಯರು ಇನ್‍ಸ್ಟಾಗ್ರಾಮ್‍ನಲ್ಲಿ ನಟನನ್ನು ಅನುಸರಿಸಿದ ಮೊದಲ ಕೆಲವು ಕಲಾವಿದರಲ್ಲಿ ಒಬ್ಬರು.

  MORE
  GALLERIES

 • 88

  Actor Vijay: ಇನ್ಸ್ಟಾಗ್ರಾಂಗೆ ಪಾದಾರ್ಪಣೆ ಮಾಡಿದ ತಮಿಳು ನಟ ವಿಜಯ್, ಕೆಲವೇ ಗಂಟೆಯಲ್ಲಿ 3.9 ಮಿಲಿಯನ್ ಫಾಲೋವರ್ಸ್!

  ವಿಜಯ್ ಅವರ ಅಭಿಮಾನಿಗಳು ತುಂಬಾ ಖುಷಿಯಾಗಿದ್ದು, ಟ್ವಿಟರ್ ನಲ್ಲಿ, "ದಳಪತಿ ಆನ್ ಇನ್‍ಸ್ಟಾಗ್ರಾಮ್" ಎಂಬ ಹ್ಯಾಶ್‍ಟ್ಯಾಗ್ ಟ್ರೆಂಡಿಂಗ್ ಪ್ರಾರಂಭಿಸಿದ್ದಾರೆ.

  MORE
  GALLERIES