Actor Suriya: ಕರ್ನಾಟಕದ ಸಾಧಕನ ಪಾತ್ರ ಮಾಡಿ ಪ್ರಶಸ್ತಿ ಗೆದ್ದುಕೊಂಡ ತಮಿಳು ನಟ ಸೂರ್ಯ

IFFM 2021: ಸೊರರೈ ಪೊಟ್ರು (ವೀರರನ್ನು ಕೊಂಡಾಡಿರಿ) ಕಳೆದ ವರ್ಷ OTTಯಲ್ಲಿ ರಿಲೀಸ್ ಆದ ತಮಿಳು ಸಿನಿಮಾ. ಕನ್ನಡಿಗ ಕ್ಯಾಪ್ಟನ್ ಗೋಪಿನಾಥನ್ ಆತ್ಮಕಥನವನ್ನು ಸಿನಿಮಾ ಮಾಡಲಾಗಿತ್ತು. ಕನ್ನಡಿಗ ಸಾಧಕ ಕ್ಯಾಪ್ಟನ್ ಗೋಪಿನಾಥ್ ಆಗಿ ಸಿನಿಮಾದಲ್ಲಿ ನಟ ಸೂರ್ಯ ಪಾತ್ರಕ್ಕೆ ಜೀವ ತುಂಬಿದ್ದರು. ಅವರ ಅಮೋಘ ಅಭಿನಯಕ್ಕೆ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್(IFFM 2021) ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ.

First published: