Actor Simbu: ಬ್ಯಾಚುಲರ್​ ಲೈಫ್​ಗೆ ಗುಡ್​ ಬೈ, ವಿದೇಶಿ ಯುವತಿ ಜೊತೆ ತಮಿಳು ನಟ ಸಿಂಬು ಕಲ್ಯಾಣ

ಕಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿಲಂಬರಸನ್ (Silambarasan) ಅಲಿಯಾಸ್ ಸಿಂಬುಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಿನಿಮಾಗಳಿಗಿಂತ ಹೆಚ್ಚಾಗಿ ಲವ್, ಡೇಟಿಂಗ್ ವಿಚಾರದಲ್ಲೇ ಸಖತ್ ಸುದ್ದಿಯಲ್ಲಿದ್ದ ನಟ ಸಿಂಬು ಇದೀಗ ಗೃಹಸ್ಥಾಶ್ರಮ ಸೇರಲು ರೆಡಿಯಾಗಿದ್ದಾರೆ.

First published:

  • 18

    Actor Simbu: ಬ್ಯಾಚುಲರ್​ ಲೈಫ್​ಗೆ ಗುಡ್​ ಬೈ, ವಿದೇಶಿ ಯುವತಿ ಜೊತೆ ತಮಿಳು ನಟ ಸಿಂಬು ಕಲ್ಯಾಣ

    ತಮಿಳಿ ಸ್ಟಾರ್ ನಟ ಸಿಂಬು ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಮಹಿಳಾ ಅಭಿಮಾನಿಗಳು ಸಿಂಬುಗೆ ಹೆಚ್ಚಾಗಿದ್ದಾರೆ. ಇದೀಗ ಸಿಂಬು ಮದುವೆ ಬಗ್ಗೆ ಕಾಲಿವುಡ್ ಅಂಗಳದಲ್ಲಿ ಸುದ್ದಿ ಹರಿದಾಡ್ತಿದೆ. ಮದುವೆ ಯಾವಾಗ ಅಂತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    MORE
    GALLERIES

  • 28

    Actor Simbu: ಬ್ಯಾಚುಲರ್​ ಲೈಫ್​ಗೆ ಗುಡ್​ ಬೈ, ವಿದೇಶಿ ಯುವತಿ ಜೊತೆ ತಮಿಳು ನಟ ಸಿಂಬು ಕಲ್ಯಾಣ

    ಭಾರತದ ನೆರೆಯ ದೇಶ ಶ್ರೀಲಂಕಾದ ಜನಪ್ರಿಯ ಉದ್ಯಮಿಯೊಬ್ಬರ ಮಗಳನ್ನು ಸಿಂಬು ಮದುವೆಯಾಗಲಿದ್ದಾರೆ ಎನ್ನುವ ಮಾತು ಕೇಳಿ ಬರ್ತಿದೆ. ಈ ಬಗ್ಗೆ ನಟನ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

    MORE
    GALLERIES

  • 38

    Actor Simbu: ಬ್ಯಾಚುಲರ್​ ಲೈಫ್​ಗೆ ಗುಡ್​ ಬೈ, ವಿದೇಶಿ ಯುವತಿ ಜೊತೆ ತಮಿಳು ನಟ ಸಿಂಬು ಕಲ್ಯಾಣ

    40 ವರ್ಷ ವಯಸ್ಸಿನ ಸಿಂಬು, ಶ್ರೀಲಂಕಾ ದೇಶದ ಜನಪ್ರಿಯ ಉದ್ಯಮಿಯೊಬ್ಬರ ಪುತ್ರಿಯನ್ನು ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ. ಇಬ್ಬರ ಅದ್ಧೂರಿ ವಿವಾಹಕ್ಕೆ ಈಗಾಗಲೇ ತಯಾರಿ ಕೂಡ ಮಾಡಿಕೊಳ್ಳಲಾಗ್ತಿದೆ.

    MORE
    GALLERIES

  • 48

    Actor Simbu: ಬ್ಯಾಚುಲರ್​ ಲೈಫ್​ಗೆ ಗುಡ್​ ಬೈ, ವಿದೇಶಿ ಯುವತಿ ಜೊತೆ ತಮಿಳು ನಟ ಸಿಂಬು ಕಲ್ಯಾಣ

    ಶ್ರೀಲಂಕಾದಲ್ಲಿ ತಮಿಳಿಗರು ಹೆಚ್ಚಾಗಿದ್ದಾರೆ. ಅಲ್ಲಿನ ತಮಿಳು ಕುಟುಂಬಕ್ಕೆ ಸೇರಿದ ಯುವತಿಯನ್ನೇ ಸಿಂಬು ವಿವಾಹವಾಗುತ್ತಿದ್ದಾರೆ. ಸಿಂಬು ಮದುವೆಯಾಗಲಿರುವ ಯುವತಿ ಡಾಕ್ಟರ್ ಆಗಿದ್ದಾರಂತೆ. ಕೆಲ ವರ್ಷಗಳಿಂದಲೇ ಇಬ್ಬರ ಪರಿಚಯವಾಗಿದ್ದು, ಇದೀಗ ಮದುವೆಗೆ ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ.

    MORE
    GALLERIES

  • 58

    Actor Simbu: ಬ್ಯಾಚುಲರ್​ ಲೈಫ್​ಗೆ ಗುಡ್​ ಬೈ, ವಿದೇಶಿ ಯುವತಿ ಜೊತೆ ತಮಿಳು ನಟ ಸಿಂಬು ಕಲ್ಯಾಣ

    ತಮಿಳಿನ ಜನಪ್ರಿಯ ನಟ, ನಿರ್ದೇಶಕ, ಸಂಗೀತ ನಿರ್ದೇಶಕ ಟಿ ರಾಜೇಂದರ್ ಅವರ ಹಿರಿಯ ಪುತ್ರ ಸಿಂಬು ಕೂಡ ಕಾಲಿವುಡ್ನಲ್ಲಿ ತನ್ನದೇ ಹೆಸರು ಮಾಡಿದ್ದಾರೆ. ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಸಹ ಹೊಂದಿದ್ದಾರೆ.

    MORE
    GALLERIES

  • 68

    Actor Simbu: ಬ್ಯಾಚುಲರ್​ ಲೈಫ್​ಗೆ ಗುಡ್​ ಬೈ, ವಿದೇಶಿ ಯುವತಿ ಜೊತೆ ತಮಿಳು ನಟ ಸಿಂಬು ಕಲ್ಯಾಣ

    ಈಗಾಗಲೇ ಸಿಂಬುವಿನ ಕಿರಿಯ ಸಹೋದರಿ ಹಾಗೂ ಸಹೋದರನಿಗೆ ಮದುವೆಯಾಗಿದೆ. ಆದ್ರೆ ಸಿಂಬು 40 ವರ್ಷವಾದ್ರೂ ಇನ್ನೂ ಮದುವೆ ಆಗಿರಲಿಲ್ಲ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಿಂಬು ತಂದೆ ರಾಜೇಂದರ್, ಸಿಂಬುಗೆ ಶೀಘ್ರದಲ್ಲಿಯೇ ಮದುವೆ ಮಾಡುವುದಾಗಿ ಹೇಳಿದ್ದರು.

    MORE
    GALLERIES

  • 78

    Actor Simbu: ಬ್ಯಾಚುಲರ್​ ಲೈಫ್​ಗೆ ಗುಡ್​ ಬೈ, ವಿದೇಶಿ ಯುವತಿ ಜೊತೆ ತಮಿಳು ನಟ ಸಿಂಬು ಕಲ್ಯಾಣ

    ನಟ ಸಿಂಬು ಸಿನಿಮಾಗಳಿಗಿಂತ ಹೆಚ್ಚಾಗಿ ಗಾಸಿಪ್ಗೆ ಹೆಸರುವಾಸಿಯಾಗಿದ್ರು. ಹಲವು ನಟಿಯರ ಜೊತೆ ಸಿಂಬು ಹೆಸರು ಕೇಳಿ ಬಂದಿತ್ತು. ನಯನತಾರಾ, ತ್ರಿಶಾ , ಅನ್ಸಿಕಾ ಜೊತೆ ಸಿಂಬು ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಎಲ್ಲದ್ದಕ್ಕೂ ತೆರೆ ಎಳೆದ ಸಿಂಬು ಇದೀಗ ಮದುವೆಯಾಗ್ತಿದ್ದಾರೆ.

    MORE
    GALLERIES

  • 88

    Actor Simbu: ಬ್ಯಾಚುಲರ್​ ಲೈಫ್​ಗೆ ಗುಡ್​ ಬೈ, ವಿದೇಶಿ ಯುವತಿ ಜೊತೆ ತಮಿಳು ನಟ ಸಿಂಬು ಕಲ್ಯಾಣ

    ಸಿಂಬು ತೂಕ ಹೆಚ್ಚಾಗಿದ್ದ ಹಿನ್ನೆಲೆ ತಮಿಳು ನಟನಿಗೆ ಸಿನಿಮಾ ಅವಕಾಶ ಸಿಗಲಿಲ್ಲ. ಇದೀಗ ವರ್ಕೌಟ್ ಮಾಡಿ ಸಿಂಬು ತೂಕ ಇಳಿಸಿಕೊಂಡಿದ್ದಾರೆ. 2021ರಲ್ಲಿ ತೆರೆಕಂಡ ಮಾನಾಡು ಸಿನಿಮಾ ಸೂಪರ್ ಹಿಟ್ ಆಗಿತ್ತು.

    MORE
    GALLERIES