Arya Weds Sayyesha: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಲಿವುಡ್ ನಟ ಆರ್ಯ ಹಾಗೂ ಸಯೇಶಾ..!
ತಮಿಳಿನಲ್ಲಿ 'ನಾನ್ ಕಡವಳ್' ಸಿನಿಮಾದ ಮೂಲಕ ಕಾಲಿವುಡ್ನಲ್ಲಿ ತನ್ನದೇ ಆದ ಸ್ಥಾನ ಕಂಡುಕೊಂಡ ನಟ ಆರ್ಯ. 2018ರಲ್ಲಿ ಈ ಜೋಡಿ ತಮಿಳಿನ 'ಗಜಿನಿಕಾಂತ್' ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. ಆಗಿನಿಂದಲೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ಪ್ರೇಮಿಗಳ ದಿನದಂದು ತಮ್ಮ ವಿವಾಹ ವಿಷಯವನ್ನೂ ಈ ಜೋಡಿ ಬಹಿರಂಗಪಡಿಸಿದ್ದರು. ಈಗ ನಿನ್ನೆಯಷ್ಟೆ ದಾಂಪತ್ಯಕ್ಕೆ ಕಾಲಿಟ್ಟಿರುವ ಇವರ ಕೆಲವು ಚಿತ್ರಗಳು ನಿಮಗಾಗಿ...