Tamannah: ಸದ್ಯದಲ್ಲೇ ಅಭಿಮಾನಿಗಳಿಗೆ ಮಿಲ್ಕಿ ಬ್ಯೂಟಿ ತಮನ್ನಾ ಯೋಗ ಪಾಠ

ಬಾಲಿವುಡ್​​ನ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಕ್ರಿಯರಾಗಿದ್ದಾರೆ. ಆಗ್ಗಾಗ ತಮ್ಮ ಇನ್ಸ್​​ಸ್ಟಾಗ್ರಾಮ್​​ನಲ್ಲಿ ಯೋಗ ಫೋಟೋಗಳನ್ನು ಹಂಚುಕೊಳ್ಳುತ್ತಾರೆ. ಕೊರೋನಾ ಲಾಕ್​ಡೌನ್​​ ಸಂದರ್ಭದಲ್ಲಂತೂ ತಮನ್ನಾ ಫಿಟ್ನೆಸ್​ಗಾಗಿ ಪ್ರತಿನಿತ್ಯ ಯೋಗ ಮಾಡುತ್ತಿದ್ದರು. ಈಗ ತಮ್ಮನ್ನಾ ಸದ್ಯದಲ್ಲೇ ತಮ್ಮ ಅಭಿಮಾನಿಗಳು ಹೇಗೆ ಫಿಟ್​​​ನೆಸ್​​ ಮೈನ್​​ಟೈನ್​​ ಮಾಡಬೇಕು ಎನ್ನುವುದಕ್ಕೆ ಯೂಟ್ಯೂಬ್​ ಚಾನಲ್ ಒಂದು ಶುರು ಮಾಡುತ್ತಿದ್ದಾರೆ. ಆನ್​ಲೈನ್​​​ನಲ್ಲೇ ತಮನ್ನಾ ಯೋಗ ಕ್ಲಾಸ್​​​ ತೆಗೆದುಕೊಳ್ಳಲಿದ್ದಾರೆ.

First published: