Tamannaah: ಮಾಲ್ಡೀವ್ಸ್‌ನಲ್ಲಿ ತಮನ್ನಾ ಫೋಟೋ ಶೂಟ್, ಪಿಂಕ್ ಡ್ರೆಸ್‌ನಲ್ಲಿ ಹಾಲುಗಲ್ಲದ ಚೆಲುವೆಯ ಹಾಟ್ ಪೋಸ್

ಮಿಲ್ಕಿ ಬ್ಯೂಟಿ, ಹಾಲಿನ ಬಣ್ಣದ ಚೆಲುವೆ, ಬಾಹುಬಲಿಯ ಮನದನ್ನೆ ನಟಿ ತಮನ್ನಾ ಭಾಟಿಯಾ ಅವರು ಮಾಲ್ಡೀವ್ಸ್‌ನಲ್ಲಿ ರಜಾ ದಿನಗಳ ಮೋಜಿನಲ್ಲಿದ್ದಾರೆ. ಪಿಂಕ್ ಬಿಕಿನಿಯಲ್ಲಿ ತಮನ್ನಾ ಮಿಂಚಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಅವರ ಫೋಟೋ ನೋಡಿದ ಪಡ್ಡೆಗಳು, ತಾವೇ ಮಾಲ್ಡೀವ್ಸ್‌ಗೆ ಹೋದಷ್ಟು ಸಂಭ್ರಮಿಸುತ್ತಿದ್ದಾರೆ.

First published: