Tamannaah: ಡಿಫರೆಂಟ್ ಡ್ರೆಸ್​ನಲ್ಲಿ ಪೋಸ್ ಕೊಟ್ಟ ತಮನ್ನಾ; ಸಖತ್ ಟ್ರೋಲ್ ಆಗಿದೆ ಮಿಲ್ಕಿ ಬ್ಯೂಟಿ ಫೋಟೋ

ತಮನ್ನಾ ಸುಮಾರು 17 ವರ್ಷಗಳಿಂದ ನಾಯಕಿಯಾಗಿ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಮಿಲ್ಕಿ ಬ್ಯೂಟಿ ತಮನ್ನಾ ತೆಲುಗು, ತಮಿಳು, ಹಿಂದಿಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗಲೂ ಸಾಲು ಸಾಲು ಸಿನಿಮಾಗಳಲ್ಲಿ ತಮನ್ನಾ ಬ್ಯುಸಿ ಆಗಿದ್ದಾರೆ.

First published: