Tamannaah: ​ಏನ್​ ಗುರೂ... ಇಷ್ಟೊಂದು ಹಾಟ್​: ಮಿಲ್ಕಿ​ ಬ್ಯೂಟಿ ಅಂದಕ್ಕೆ ಮಾರುಹೋದ ಫ್ಯಾನ್ಸ್!

Tamannaah Bhatia : ಮಿಲ್ಕಿ​ ಬ್ಯೂಟಿ ತಮನ್ನಾ ಬಗ್ಗೆ ಪರಿಚಯ ಮಾಡಿಸುವ ಅವಶ್ಯಕತೆ ಇಲ್ಲ. ಎಲ್ಲರಿಗೂ ಈ ಬೆಡಗಿ ಬಗ್ಗೆ ತುಂಬಾ ಚೆನ್ನಾಗಿ ಗೊತ್ತಿದೆ. ತಮನ್ನಾ ಇಂಡಸ್ಟ್ರಿಗೆ ಬಂದು 15 ವರ್ಷಗಳಾಗಿವೆ. ಈ ವರ್ಷಗಳಲ್ಲಿ ತಮನ್ನಾ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

First published: