Tamannaah: ತಮನ್ನಾ ಮದುವೆಗೆ ರೆಡಿ, ವರ ಯಾರು ಗೊತ್ತಾ?

Tamannaah Marriage Secrets: ತಮನ್ನಾ ಮದುವೆ ಬಗ್ಗೆ ಮತ್ತೊಂದು ಕ್ರೇಜಿ ನ್ಯೂಸ್ ಹೊರಬಿದ್ದಿದೆ. ಮುಂಬೈನ ದೊಡ್ಡ ಉದ್ಯಮಿಯೊಬ್ಬರನ್ನು ಮದುವೆಯಾಗಲು ತಮನ್ನಾ ರೆಡಿಯಾಗಿದ್ದಾರೆ ಎನ್ನಲಾಗಿದೆ. ಕಳೆದ ಕೆಲ ವರ್ಷಗಳಿಂದ ಇದ್ದ ಪರಿಚಯದಿಂದಲೇ ತಮನ್ನಾ ಅವರನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಈ ಮದುವೆಯ ಅನೌನ್ಸ್​ಮೆಂಟ್ ಹೊರಬೀಳಲಿದೆಯಂತೆ.

First published: