Tamannaah Marriage: ಮದುವೆ ಸುದ್ದಿ ವೈರಲ್ ಆಗ್ತಿದ್ದಂತೆ ಗಂಡಿನ ಫೋಟೊ ಶೇರ್ ಮಾಡಿದ ನಟಿ

Tamannaah marriage: ಮುಂಬೈನ ಉದ್ಯಮಿಯೊಂದಿಗೆ ತಮನ್ನಾ ಮದುವೆಗೆ ಸಿದ್ಧರಾಗಿದ್ದಾರೆ. ಕಳೆದ ಕೆಲವು ವರ್ಷಗಳ ಪರಿಚಯದಿಂದ ತಮನ್ನಾ ಅವರನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಸುದ್ದಿಗೆ ಮಿಲ್ಕಿ ಬ್ಯೂಟಿ ಇತ್ತೀಚೆಗೆ ಪ್ರತಿಕ್ರಿಯಿಸಿದ್ದಾರೆ.

First published: