ಇತ್ತೀಚಿಗೆ ಸಂದರ್ಶನದಲ್ಲಿ ವಿಜಯ್ ವರ್ಮಾ ಜೊತೆಗಿನ ಮದುವೆ ವಿಚಾರದ ಬಗ್ಗೆ ನಟಿ ತಮನ್ನಾ ಮಾತಾಡಿದ್ದಾರೆ. ನಾವಿಬ್ಬರೂ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅನೇಕ ನಾಯಕರ ಜತೆ ಕೂಡ ಕೆಲಸ ಮಾಡಿದ್ದೇನೆ. ಹಾಗಂತ ನಾಯಕರ ಜೊತೆ ಮದುವೆ ಆಗ್ತೀನಿ ಅಂತಲ್ಲ ಎಂದು ಸಿಟ್ಟಾದ ಉತ್ತರ ನೀಡಿದೆ. ನಟಿ ಮಾತು ಕೇಳಿದ ನೆಟ್ಟಿಗರು ಬೆಂಕಿಯಿಲ್ಲದೆ ಹೊಗೆ ಆಡಲ್ಲ ಎಂದಿದ್ದಾರೆ.