Tamannaah Bhatia: ಬಟನ್ ಇಲ್ಲದ ಬ್ಲೂ ಡ್ರೆಸ್ನಲ್ಲಿ ತಮನ್ನಾ ಬ್ಯೂಟಿ
ತಮನ್ನಾ ಅವರ ಸೌಂದರ್ಯ ಮತ್ತು ನಟನೆಯ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ತಮನ್ನಾ ಇಂಡಸ್ಟ್ರಿಗೆ ಬಂದು 17 ವರ್ಷಗಳಾಗಿವೆ. ತಮನ್ನಾ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮನ್ನಾ ತೆಲುಗು ಮಾತ್ರವಲ್ಲದೆ ತಮಿಳು, ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.
ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರು ಬ್ಲೂ ಕಲರ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸಖತ್ ಸ್ಟೈಲಿಷ್ ಆಗಿ ಪೋಸ್ ಕೊಟ್ಟಿದ್ದಾರೆ.
2/ 8
ಡೇಟಿಂಗ್ ರೂಮರ್ಸ್ ನಂತರ ನಟಿ ಈಗ ಬಾಡಿಕಾನ್ ಡ್ರೆಸ್ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದು ಅವರ ಫೋಟೋಗಳು ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿವೆ.
3/ 8
ವಿ ನೆಕ್ನ ಡೀಪ್ ಡ್ರೆಸ್ಗೆ ಬಟನ್ ಇಲ್ಲದಿದ್ದರೂ ತುಂಬಾ ಸುಂದರವಾಗಿ ಕಂಡುಬಂದಿದೆ, ನಟಿ ಇದಕ್ಕೆ ಸ್ಟೈಲಿಷ್ ಇಯರಿಂಗ್ಸ್ ಧರಿಸಿದ್ದರು.
4/ 8
ತಮನ್ನಾ ಅವರ ಗೋಲ್ಡ್ & ಬ್ಲೂ ಕಾಂಬಿನೇಷನ್ನ ಕಿವಿಯೋಲೆ ಹೈಲೈಟ್ ಆಗಿತ್ತು. ನಟಿ ಇದಕ್ಕೆ ಯಾವುದೇ ಸರ ಅಥವಾ ನೆಕ್ಲೆಸ್ ಧರಿಸಿರಲಿಲ್ಲ.
5/ 8
ನಟಿ ಇತ್ತೀಚೆಗೆ ಗ್ರ್ಯಾಂಡ್ ಲೆಹಂಗಾ ಧರಿಸಿ ಪೋಸ್ ಕೊಟ್ಟಾಗ ಅವರ ಮದುವೆ ರೂಮರ್ಸ್ ಜೋರಾಗಿತ್ತು. ಉದ್ಯಮಿ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನಲಾಗಿತ್ತು.
6/ 8
ಆದರೆ ನಂತರ ತಮನ್ನಾ ಅವರೇ ಇನ್ಸ್ಟಾಗ್ರಾಮ್ ಸ್ಟೋರಿಯ ಮೂಲಕ ತಮ್ಮ ಮದುವೆ ಫಿಕ್ಸ್ ಆಗಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದರು.
7/ 8
ತಮನ್ನಾ ಇಂಡಸ್ಟ್ರಿಗೆ ಬಂದು 17 ವರ್ಷಗಳಾಗಿವೆ. ತಮನ್ನಾ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮನ್ನಾ ತೆಲುಗು ಮಾತ್ರವಲ್ಲದೆ ತಮಿಳು, ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.
8/ 8
ಕೆಜಿಎಫ್ ಸಿನಿಮಾದಲ್ಲಿ ಅವರ ಐಟಂ ಸಾಂಗ್ ಅವರಿಗೆ ಭಾರೀ ಖ್ಯಾತಿ ತಂದುಕೊಟ್ಟಿತು. ನಂತರ ನಟಿ ಒಟಿಟಿ ಕಡೆ ಹೆಚ್ಚು ಗಮನ ಹರಿಸಿದ್ದಾರೆ.