ತಮನ್ನಾ ಟಾಲಿವುಡ್ ಸ್ಟಾರ್ ಹೀರೋಯಿನ್ಗಳಲ್ಲಿ ಒಬ್ಬರು. ಶ್ರೀ ಚಿತ್ರದ ಮೂಲಕ ತೆಲುಗು ತೆರೆಗೆ ಪರಿಚಯವಾದ ಈ ನಟಿ ತಮನ್ನಾ ಟಾಲಿವುಡ್‌ನ ಎಲ್ಲಾ ಟಾಪ್ ಹೀರೋಗಳ ಜೊತೆ ನಟಿಸಿದ್ದರು.
2/ 8
ನಟಿ ಇತ್ತೀಚೆಗೆ ಹಿಮಾಲಯಕ್ಕೆ ಹೋಗಿ ಅಲ್ಲಿನ ಪ್ರಸಿದ್ಧ ವೈಷ್ಣವಿ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಈ ನಟಿ ಮತ್ತೊಂದು ದೇವಸ್ಥಾನಕ್ಕೆ ಹೋಗಿದ್ದಾರೆ.
3/ 8
ತಮನ್ನಾ ಇತ್ತೀಚೆಗಷ್ಟೇ ಈಶ ಯೋಗದ ಆವರಣಕ್ಕೆ ತೆರಳಿ ಲಿಂಗ ಭೈರವಿ ದರ್ಶನ ಪಡೆದರು. ಲಿಂಗ ಭೈರವಿ ದೇವಿಯ ದರ್ಶನ ಪಡೆದ ವಿಡಿಯೋವನ್ನು ಪೋಸ್ಟ್ ಮಾಡಿದ ನಟಿ 'ಈ ಯೋಗಾಶ್ರಮದಿಂದ ಆಹ್ವಾನ ಬಂದಿದ್ದು ಖುಷಿ ತಂದಿದೆ. ಲಿಂಗ ಭೈರವಿ ದೇವಿಯ ದರ್ಶನ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎನ್ನುತ್ತಾರೆ ತಮನ್ನಾ.
4/ 8
ಜೀವನದಲ್ಲಿ ವೈಫಲ್ಯಗಳ ಬಗ್ಗೆ ಭಯ ಮತ್ತು ಚಿಂತೆ ದೂರವಾಗುತ್ತದೆ. ನಾನು ಲಿಂಗ ಭೈರವಿಯ ಪ್ರತಿಮೆಯನ್ನು ಮನೆಗೆ ತೆಗೆದುಕೊಂಡು ಹೋಗಬೇಕು ಎಂದುಕೊಂಡಿದ್ದೇನೆ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ. ತಮನ್ನಾ ಅವರ ಪೋಸ್ಟ್ ಈಗ ವೈರಲ್ ಆಗಿದೆ.
5/ 8
ತಮನ್ನಾ ಅವರ ಸಿನಿಮಾ ವೃತ್ತಿಜೀವನದ ವಿಷಯಕ್ಕೆ ಬಂದರೆ ನಟಿ ಇಂಡಸ್ಟ್ರಿಗೆ ಬಂದು 17 ವರ್ಷಗಳಾಗಿವೆ. ತಮನ್ನಾ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮನ್ನಾ ತೆಲುಗು ಮಾತ್ರವಲ್ಲದೆ ತಮಿಳು, ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.
6/ 8
ಚಿರಂಜೀವಿ ನಾಯಕನಾಗಿ ಮೆಹರ್ ರಮೇಶ್ ನಿರ್ದೇಶನದಲ್ಲಿ ಭೋಲಾ ಶಂಕರ್ ಎಂಬ ಸಿನಿಮಾ ಮಾಡುತ್ತಿದ್ದಾರೆ. ಭೋಲಾ ಶಂಕರ್ ತಮಿಳಿನ ವೇದಾಳಂ ರಿಮೇಕ್ ಆಗಿ ಬರುತ್ತಿದೆ. ಈ ಚಿತ್ರದಲ್ಲಿ ತಮನ್ನಾ ನಾಯಕಿಯಾಗಿ ನಟಿಸುತ್ತಿದ್ದಾರೆ.
7/ 8
ತಮನ್ನಾ ಅವರು ಇತ್ತೀಚೆಗೆ ಲಿಪ್ಲಾಕ್ ಕುರಿತು ಬೋಲ್ಡ್ ಹೇಳಿಕೆ ಕೊಟ್ಟು ಸುದ್ದಿಯಾಗಿದ್ದರು. ಹೃತಿಕ್ ರೋಷನ್ ಜೊತೆ ಅವಕಾಶ ಸಿಕ್ಕಿದರೆ ಲಿಪ್ಲಾಕ್ ಮಾಡುತ್ತೇನೆ ಎಂದಿದ್ದಾರೆ.
8/ 8
ಹಾಗೆಯೇ ವಿಜಯ್ ದೇವರಕೊಂಡ ಜೊತೆ ಲಿಪ್ಲಾಕ್ ಮಾಡುವ ವಿಚಾರದ ಬಗ್ಗೆಯೂ ಮಾತನಾಡಿದ್ದರು. ನಟಿಯ ಲಿಪ್ಲಾಕ್ ವಿಚಾರ ಎಲ್ಲೆಡೆ ಸುದ್ದಿಯಾಗಿತ್ತು.
First published:
18
Tamannah Bhatia: ಲಿಪ್ಲಾಕ್ ಗದ್ದಲ! ಲಿಂಗ ಭೈರವಿ ದೇವಸ್ಥಾನದಲ್ಲಿ ತಮನ್ನಾ ವಿಶೇಷ ಪೂಜೆ