Tamannaah: ಸಾಕ್ಷಾತ್ಕಾರ ನಟಿ ಜಮುನಾ ಬಯೋಪಿಕ್​ನಲ್ಲಿ KGF ಚೆಲುವೆ

Tamannaah Bhatia : ಇತ್ತೀಚೆಗೆ ನಿಧನರಾದ ಸೌತ್​ನ ಹಿರಿಯ ನಟಿ ಜಮುನಾ ಅವರ ಬಯೋಪಿಕ್ ಸಿನಿಮಾ ಸಿದ್ಧವಾಗಲಿದೆ. ಇದರಲ್ಲಿ ನಟಿ ತಮನ್ನಾ ಭಾಟಿಯಾ ಜಮುನಾ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

First published:

  • 17

    Tamannaah: ಸಾಕ್ಷಾತ್ಕಾರ ನಟಿ ಜಮುನಾ ಬಯೋಪಿಕ್​ನಲ್ಲಿ KGF ಚೆಲುವೆ

    ಲೆಜೆಂಡರಿ ನಟಿ ಜಮುನಾ ಅವರ ಬಯೋಪಿಕ್ ಬರಲಿದೆ ಎಂಬ ಸುದ್ದಿ ಜೋರಾಗಿದೆ. ಟಾಲಿವುಡ್ ಮಂದಿ ಈ ಸಿನಿಮಾ ಕುರಿತು ಚರ್ಚಿಸುತ್ತಿದ್ದಾರೆ. ಇದಲ್ಲದೆ ದೊಡ್ಡಮಟ್ಟದಲ್ಲಿ ಜಮುನಾ ಅವರ ಬಯೋಪಿಕ್ ಮಾಡಲು ಯೋಜಿಸಲಾಗುತ್ತಿದೆ ಎನ್ನಲಾಗಿದೆ.

    MORE
    GALLERIES

  • 27

    Tamannaah: ಸಾಕ್ಷಾತ್ಕಾರ ನಟಿ ಜಮುನಾ ಬಯೋಪಿಕ್​ನಲ್ಲಿ KGF ಚೆಲುವೆ

    ಈ ಬಯೋಪಿಕ್‌ನಲ್ಲಿ ಜಮುನಾ ಪಾತ್ರದಲ್ಲಿ ತಮನ್ನಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾಗಾಗಿ ತಮನ್ನಾ ಅವರನ್ನು ಈಗಾಗಲೇ ಸಂಪರ್ಕಿಸಲಾಗಿದೆ ಎಂದು ವರದಿಯಾಗಿದೆ.

    MORE
    GALLERIES

  • 37

    Tamannaah: ಸಾಕ್ಷಾತ್ಕಾರ ನಟಿ ಜಮುನಾ ಬಯೋಪಿಕ್​ನಲ್ಲಿ KGF ಚೆಲುವೆ

    ಈ ಸಿನಿಮಾದಲ್ಲಿ ನಟಿಸಲು ತಮನ್ನಾ ಕೂಡಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸ್ಟಾರ್ ಡೈರೆಕ್ಟರ್ ಈ ಸಿನಿಮಾ ಮಾಡಲಿದ್ದಾರಂತೆ. ಆದರೆ ಜಮುನಾ ಅವರ ಬಯೋಪಿಕ್ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

    MORE
    GALLERIES

  • 47

    Tamannaah: ಸಾಕ್ಷಾತ್ಕಾರ ನಟಿ ಜಮುನಾ ಬಯೋಪಿಕ್​ನಲ್ಲಿ KGF ಚೆಲುವೆ

    ತಮನ್ನಾ ಅವರ ತೆಲುಗು ಸಿನಿಮಾಗಳ ವಿಷಯಕ್ಕೆ ಬಂದರೆ ಅವರು ನಟ ಸತ್ಯದೇವ್ ಅವರೊಂದಿಗೆ "ಗುರ್ತುಂಡ ವಿಂತಮಂ"ನಲ್ಲಿ ಕಾಣಿಸಿಕೊಂಡರು. ಡಿಸೆಂಬರ್ 9, 2022 ರಂದು ಬಿಡುಗಡೆಯಾದ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ಗಳಿಸಲಿಲ್ಲ.

    MORE
    GALLERIES

  • 57

    Tamannaah: ಸಾಕ್ಷಾತ್ಕಾರ ನಟಿ ಜಮುನಾ ಬಯೋಪಿಕ್​ನಲ್ಲಿ KGF ಚೆಲುವೆ

    ತಮನ್ನಾ ಸದ್ಯ ‘ಭೋಲಾ ಶಂಕರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೆಹರ್ ರಮೇಶ್ ಈ ಸಿನಿಮಾದ ನಿರ್ದೇಶಕರು. ಇದಲ್ಲದೇ ತಮನ್ನಾ ತಮಿಳಿನಲ್ಲಿ ರಜನಿಕಾಂತ್ ಅವರ 'ಜೈಲರ್' ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.

    MORE
    GALLERIES

  • 67

    Tamannaah: ಸಾಕ್ಷಾತ್ಕಾರ ನಟಿ ಜಮುನಾ ಬಯೋಪಿಕ್​ನಲ್ಲಿ KGF ಚೆಲುವೆ

    ಸನ್ ಪಿಸ್ಟರ್ ನಿರ್ಮಿಸುತ್ತಿರುವ ಈ ಚಿತ್ರದ ನಿರ್ದೇಶಕ ನೆಲ್ಸನ್. ಸದ್ಯ ಚಿತ್ರೀಕರಣ ನಡೆಯುತ್ತಿರುವ ಈ ಚಿತ್ರದಲ್ಲಿ ಮೋಹನ್ ಲಾಲ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗು ನಟ ಸುನೀಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    MORE
    GALLERIES

  • 77

    Tamannaah: ಸಾಕ್ಷಾತ್ಕಾರ ನಟಿ ಜಮುನಾ ಬಯೋಪಿಕ್​ನಲ್ಲಿ KGF ಚೆಲುವೆ

    ಏಪ್ರಿಲ್ 14 ರಂದು ಸಿನಿಮಾ ತಮಿಳು ಜೊತೆಗೆ ತೆಲುಗಿನಲ್ಲಿಯೂ ಬಿಡುಗಡೆಯಾಗಲಿದೆ. ಹಿಂದಿಯಲ್ಲಿ 'ಭೋಲೆ ಚೂಡಿಯನ್' ಮತ್ತು ಮಲಯಾಳಂನಲ್ಲಿ 'ಬಾಂದ್ರಾ' ಚಿತ್ರಗಳನ್ನು ಮಾಡುತ್ತಿದ್ದಾರೆ ತಮನ್ನಾ.

    MORE
    GALLERIES