Tamannaah Bhatia: ಕೊನೆಗೂ ಡೇಟಿಂಗ್ ಬಗ್ಗೆ ಮೌನ ಮುರಿದ ತಮನ್ನಾ! ವಿಜಯ್ ಜೊತೆಗೆ ಶುರುವಾಗಿದ್ಯಾ ಲವ್?
ನಟಿ ತಮನ್ನಾ ಬಾಟಿಯಾ ಹಾಗೂ ನಟ ವಿಜಯ್ ವರ್ಮಾ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಡಿದೆ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಜೊತೆಗಿರುವ ಫೋಟೋಗಳು ವೈರಲ್ ಆಗಿದೆ. ಇದೀಗ ನಟಿ ತಮನ್ನಾ ಇಬ್ಬರ ಡೇಟಿಂಗ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸೌತ್ ನಟಿ ತಮನ್ನಾ ಬಾಟಿಯಾ ಹಾಗೂ ನಟ ವಿಜಯ್ ವರ್ಮಾ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ನಟ ವಿಜಯ್ ಕೂಡ ಪ್ರೇಮಿಗಳ ದಿನದಂದು ತಮನ್ನಾಗೆ ವಿಶ್ ಮಾಡಿದ್ರು.
2/ 8
ತಮನ್ನಾ ಹಾಕುವ ಪ್ರತಿ ಫೋಟೋಗೂ ವಿಜಯ್ ವರ್ಮಾ ಲೈಕ್ಸ್, ಕಮೆಂಟ್ ಮಾಡ್ತಾರೆ. ಇದನ್ನೆಲ್ಲಾ ನೋಡಿದ ಅಭಿಮಾನಗಳು ಇವರಿಬ್ಬರ ನಡುವೆ ಏನೋ ನಡೀತಿದೆ ಎನ್ನುತ್ತಿದ್ದಾರೆ. ತಮನ್ನಾ ಶೀಘ್ರದಲ್ಲೇ ಮದುವೆಗೆ ಗುಡ್ ನ್ಯೂಸ್ ಕೊಡ್ತಾರೆ ಎಂದು ಅನೇಕರು ಕಾಯ್ತಿದ್ದಾರೆ.
3/ 8
ತಮನ್ನಾ ಹಾಗೂ ವಿಜಯ್ ವರ್ಮಾ ಒಟ್ಟಿಗೆ ಸಿನಿಮಾ ಮಾಡಿದ್ದು, ಸಖತ್ ಕ್ಲೋಸ್ ಆಗಿರುವ ಇಬ್ಬರೂ ಆಗಾಗ ಪಾರ್ಟಿಗಳಲ್ಲು ಒಟ್ಟಿಗೆ ಕಾಣಿಸಿಕೊಳ್ತಾರೆ. ಇಬ್ಬರ ಕಿಸ್ಸಿಂಗ್ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು. ಆದ್ರೆ ಡೇಟಿಂಗ್ ಬಗ್ಗೆ ಇಬ್ಬರು ಬಾಯ್ಬಿಟ್ಟಿಲ್ಲ.
4/ 8
ವಿಜಯ್ ವರ್ಮಾ ಜೊತೆ ಡೇಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ನಟಿ ತಮನ್ನಾ ಪ್ರತಿಕ್ರಿಯಿಸಿದ್ದಾರೆ. ಬಾಹುಬಲಿ ನಟಿ ತಮನ್ನಾ ಹಿಂದೂಸ್ತಾನ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಡೇಟಿಂಗ್ ಬಗ್ಗೆ ಮೌನ ಮುರಿದಿದ್ದಾರೆ.
5/ 8
ವಿಜಯ್ ವರ್ಮಾ ಹಾಗೂ ನಾನು ಒಟ್ಟಿಗೆ ಸಿನಿಮಾ ಮಾಡಿದ್ದೇವೆ. ಇಂತಹ ವದಂತಿಗಳು ಎಲ್ಲೆಡೆ ಹರಡುವುದು ಕಾಮನ್. ಅವೆಲ್ಲದ್ದಕ್ಕೂ ಸ್ಪಷ್ಟನೆ ನೀಡುವ ಅನಿವಾರ್ಯವಿಲ್ಲ. ನಾನು ಈ ಬಗ್ಗೆ ಏನೂ ಹೇಳುವುದಿಲ್ಲ ಎಂದು ನಟಿ ಹೇಳಿದ್ದಾರೆ.
6/ 8
ಇನ್ನು ಇದೇ ವೇಳೆ ಮಾತು ಮುಂದುವರಿಸಿದ ತಮನ್ನಾ ಸನ್ನಿವೇಶ ಏನೇ ಆಗಲಿ ನಾನು ಅದನ್ನು ಪ್ರೀತಿಸುವೇ ಎಂದಿದ್ದಾರೆ. ನಾನು ಕರೀನಾ ಕಪೂರ್ ಹಾಗೂ ಟಬು ಅವರನ್ನು ನೋಡಿ ಬೆಳೆದಿದ್ದೇನೆ. ನಾನು ಟಬು ನಟಿಯಿಂದ ಆಕರ್ಷಿತಳಾಗಿದ್ದೇನೆ ಎಂದು ತಮನ್ನಾ ಹೇಳಿದ್ದಾರೆ.
7/ 8
ಟಾಲಿವುಡ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ತಮನ್ನಾ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಬಾಹುಬಲಿ, ಸೈರಾ ನರಸಿಂಹ ರೆಡ್ಡಿ ಬಾಲಿವುಡ್ನಲ್ಲಿಯೂ ಸಖತ್ ಫೇಮಸ್ ಆಗಿದ್ದಾರೆ.
8/ 8
ಸಿನಿಮಾ ಇಂಡಸ್ಟ್ರಿಯಲ್ಲಿ ನಟಿ ತಮನ್ನಾ 18 ವರ್ಷ ಪೂರೈಸಿದ್ದು, ಟಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಬಾಲಿವುಡ್ನಲ್ಲಿಯೂ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ.
First published:
18