Tamannaah Bhatia: ಅಡುಗೆ ಶೋ ಮೂಲಕ ಬೆರ್ರಿ ಟ್ರೀಟ್​ ಕೊಡಲು ಮುಂದಾದ ನಟಿ ತಮನ್ನಾ ಭಾಟಿಯಾ..!

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸಿಕ್ಕಾಪಟ್ಟೆ ಗ್ಲಾಮರಸ್​ ಆಗಿ ಕಾಣುವ ಫೋಟೋಗಳನ್ನು ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಕಿರುತೆರೆಯಲ್ಲಿ ರಿಯಾಲಿ ಶೋ ಒಂದರ ನಿರೂಪಣೆ ಮಾಡಲು ತಮನ್ನಾ ಸಿದ್ಧತೆ ಮಾಡಿಕೊಂಡಿದ್ದಾರಂತೆ. (ಚಿತ್ರಗಳು ಕೃಪೆ: ತಮನ್ನಾ ಭಾಟಿಯಾ ಇನ್​ಸ್ಟಾಗ್ರಾಂ ಖಾತೆ)

First published: