ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರು ಫ್ಯಾಷನ್ ಐಕಾನ್ ಎನ್ನುವುದರಲ್ಲಿ ಸಂದೇಹ ಇಲ್ಲ. ನಟಿ ತಮ್ಮ ಸಹಜ ಸೌಂದರ್ಯದಿಂದ ಎಲ್ಲರನ್ನೂ ಸೆಳೆಯುತ್ತಾರೆ. ತೆಲುಗು, ತಮಿಳು, ಸೇರಿ ಸೌತ್ ಇಂಡಿಯಾ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ನಟಿ.
2/ 7
ನಟಿ ತಮ್ಮ ಅಭಿನಯದಿಂದ ಬಹಳಷ್ಟು ಅಭಿಮಾನಿಗಳನ್ನು ಸೆಳೆದಿದ್ದಾರೆ. ಅವರ ಫೋಟೋಗಳು, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ನಟಿ ಕ್ಯೂಟ್ ಆಗಿ ನೀಲಿ ಸೀರೆ ಉಟ್ಟು ಕಾಣಿಸಿಕೊಂಡಿದ್ದಾರೆ.
3/ 7
ತಮನ್ನಾ ಅವರು ನೀಲಿ ಬಣ್ಣದ ನೆಟ್ ಸೀರೆ ಉಟ್ಟಿದ್ದಾರೆ. ದೇವ್ನಾಗ್ರಿ ಲೇಬಲ್ ಬ್ರ್ಯಾಂಡ್ನ ಈ ಸೀರೆಯಲ್ಲಿ ತಮನ್ನಾ ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ. ಅವರ ಫೋಟೋಸ್ ವೈರಲ್ ಆಗಿವೆ.
4/ 7
ನಟಿ ಈ ಫೋಟೋ ಶೇರ್ ಮಾಡುವಾಗ ಬ್ಲೂ ಮಿಂಗ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಅದಕ್ಕೆ ಸುಂದರವಾದ ಗ್ರ್ಯಾಂಡ್ ಆಭರಣವನ್ನೂ ಧರಿಸಿ ಆಕರ್ಷಕವಾಗಿ ಕಾಣಿಸಿದ್ದಾರೆ.
5/ 7
ತಮನ್ನಾ ಸುಂದರವಾದ ಹಾರ ಹಾಗೂ ಅದಕ್ಕೆ ಮ್ಯಾಚ್ ಆಗುವಂತಹ ಝುಮುಕಿ ಧರಿಸಿದ್ದರು. ಸಿಂಪಲ್ ಮೇಕಪ್ ಅವರ ಸೌಂದರ್ಯ ಹೆಚ್ಚಿಸಿದೆ.
6/ 7
ಪುಟ್ಟದೊಂದು ಬಿಂದಿ ಇಟ್ಟುಕೊಂಡಿದ್ದ ನಟಿ ಅಪ್ಪಟ ಇಂಡಿಯನ್ ಗರ್ಲ್ ಆಗಿ ಶೈನ್ ಆಗಿದ್ದಾರೆ. ಕೈಯಲ್ಲಿ ಎರಡು ಬಳೆಗಳನ್ನು ಧರಿಸಿದ್ದರು.
7/ 7
ನಟಿ ಈ ಸೀರೆಗೆ ಬ್ಲ್ಯಾಕ್ ಕಲರ್ ನೇಲ್ ಪಾಲಿಶ್ ಹಚ್ಚಿಕೊಂಡಿದ್ದರು. ಕೂದಲನ್ನು ನೀಟಾಗಿ ಬಾಚಿ ಹರವಿ ಬಿಟ್ಟಿದ್ದರು. ಯಾವುದೇ ಹೇರ್ಸ್ಟೈಲ್ ಮಾಡಿರಲಿಲ್ಲ.
First published:
17
Tamannah Bhatia: ನೀಲಿ ಸೀರೆ ಉಟ್ಟ ತಮನ್ನಾ! ಹಾಲಲ್ಲಿ ಸ್ನಾನ ಮಾಡ್ತೀರಾ ಎಂದ ನೆಟ್ಟಿಗರು