Tamannaah Bhatia: ಕೆಜಿಎಫ್ ಚೆಲುವೆಯ ಹ್ಯಾಂಡ್​ ಬ್ಯಾಗ್ ಬೆಲೆ ಕೇಳಿದ್ರಾ? ಹೋಂಡಾ ಲೇಟೆಸ್ಟ್ ಸ್ಕೂಟಿ ಬರ್ತಿತ್ತು

ದಕ್ಷಿಣ ನಟಿ ತಮನ್ನಾ ಭಾಟಿಯಾ ಅಕ್ಷರಶಃ ತಮ್ಮ ಸೌಂದರ್ಯ ಮತ್ತು ನಟನೆಯಿಂದ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ. ‘ಬಾಹುಬಲಿ’ ಚಿತ್ರದ ಮೂಲಕ ಜಗತ್ತಿನಾದ್ಯಂತ ಜನಪ್ರಿಯತೆ ಗಳಿಸಿದ ನಟಿ ಈ ನಟಿ ಇತ್ತೀಚೆಗೆ ಹೊರಗೆ ಕಾಣಿಸಿಕೊಂಡಾಗ ಎಲ್ಲರ ಗಮನ ಸೆಳೆದಿದ್ದು ಅವರ ಕೈಯಲ್ಲಿದ್ದ ಬ್ಯಾಗ್.

First published: