ಕಾಲಿವುಡ್ ನಟಿ ತಮನ್ನಾ ಅವರದ್ದು ವೃತ್ತಿಪರ ಷರತ್ತು ಒಂದಿದೆ. ಅವರು ಯಾವುದೇ ಕಾರಣಕ್ಕೂ ಕಿಸ್ ಮಾಡಲ್ಲ. ಇದು ಅವರ ಪ್ರೊಫೆಷನಲ್ ರೂಲ್ಸ್.
2/ 7
ಆದರೆ ಮಿಲ್ಕಿ ಬ್ಯೂಟಿ ಒಬ್ಬ ನಟನಿಗಾಗಿ ಈ ಚುಂಬನದ ಷರತ್ತು ಬ್ರೇಕ್ ಮಾಡೋಕೆ ರೆಡಿ ಎಂದು ಹೇಳಿದ್ದಾರೆ. ಆದರೆ ಆ ನಟನ ಜೊತೆಗೆ ಮಾತ್ರ.
3/ 7
ಆ ನಟ ಹೃತಿಕ್ ರೋಷನ್. ನಾನು ಆನ್ಸ್ಕ್ರೀನ್ ಕಿಸ್ ಮಾಡುವುದಿಲ್ಲ. ಇದು ವಾಸ್ತವವಾಗಿ ನನ್ನ ಒಪ್ಪಂದದ ಒಂದು ಭಾಗವಾಗಿದೆ. ಆದರೆ ಹೃತಿಕ್ ರೋಷನ್ ಬಂದರೆ ನಾನು ಖಂಡಿತಾ ಈ ರೂಲ್ಸ್ ಬ್ರೇಕ್ ಮಾಡುತ್ತೇನೆ ಎಂದಿದ್ದಾರೆ.
4/ 7
ತಮನ್ನಾ ಹೃತಿಕ್ ಅವರೊಂದಿಗಿನ ಭೇಟಿಯನ್ನು ನೆನಪಿಸಿಕೊಂಡರು. ನಟನನ್ನು ಭೇಟಿಯಾದಾಗ ಅವರು ಸ್ವತಃ ಮುಜುಗರಕ್ಕೊಳಗಾಗಿದ್ದಾರೆ ಎಂದು ಹೇಳಿದ್ದಾರೆ.
5/ 7
ನಾನು ಅವರನ್ನು ಇತ್ತೀಚೆಗೆ ಭೇಟಿಯಾದೆ. ನಾನು ಅವರನ್ನು ಕಂಡೊಡನೆ ನಾಚಿದೆ. ಸೋ ಸ್ಟುಪಿಡ್ ಎಂದಿದ್ದಾರೆ ತಮನ್ನಾ.
6/ 7
ನಾನು ‘ಹಾಯ್, ನಾನು ನಿಮ್ಮ ದೊಡ್ಡ ಅಭಿಮಾನಿ. ನಿಮ್ಮನ್ನು ಭೇಟಿಯಾಗಲು ತುಂಬಾ ಸಂತೋಷವಾಗಿದೆ!’ ಎಂದಿದ್ದೆ. ಅವರು ‘ಸರಿ!’ ಎಂದು ಹೇಳಿದರು. ನನಗೆ ಬೇರೆ ಏನು ಹೇಳಬೇಕೆಂದು ತಿಳಿದಿರಲಿಲ್ಲ ಎಂದಿದ್ದಾರೆ.
7/ 7
ಅವರು ಸ್ವಲ್ಪ ಹೊತ್ತು ಮುಂದಕ್ಕೆ ಹೋಗಿ ಮತ್ತೆ ಹಿಂತಿರುಗಿ ನೋಡಿ ನಿಮಗೆ ಫೋಟೋ ಬೇಕೇ? ಎಂದು ಕೇಳಿದರು. ನಾನು ಹೌದು ನನಗೆ ಫೋಟೋ ಬೇಕು ಎಂದೆ ಎಂದಿದ್ದಾರೆ ತಮನ್ನಾ.
First published:
17
Tamannah Bhatia: ನೋ ಕಿಸ್ಸಿಂಗ್ ಪಾಲಿಸಿಗೆ ಬ್ರೇಕ್! ಈ ನಟನ ಜೊತೆ ಸಿನಿಮಾ ಮಾಡಿದ್ರೆ ಪಕ್ಕಾ ಕಿಸ್ ಮಾಡ್ತೀನಿ ಎಂದ ಮಿಲ್ಕಿ ಬ್ಯೂಟಿ