ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ ಕಾಜಲ್​-ತಮನ್ನಾರ ರೊಮ್ಯಾಂಟಿಕ್​ ಚಿತ್ರಗಳು..!

ಬಹು ಭಾಷಾ ನಟಿಯರಾದ ಕಾಜಲ್​ ಹಾಗೂ ತಮನ್ನಾ ಇತ್ತೀಚೆಗೆ ಫುಲ್​ ರೊಮ್ಯಾನ್ಸ್​ ಮಾಡುತ್ತಿದ್ದಾರಂತೆ. ಹೌದು, ಹೀಗೇಂದು ನಾವು ಹೇಳುತ್ತಿಲ್ಲ. ಅವರ ಇನ್​ಸ್ಟಾಗ್ರಾಂ ಪೋಸ್ಟ್​ಗಳನ್ನು ನೋಡಿದರೆ, ಸಾಕು ನಿಮಗೇ ಅರ್ಥವಾಗುತ್ತದೆ. ಈ ಬ್ಯೂಟೀಸ್​ ಇತ್ತೀಚೆಗೆ ಫೋಟೋಶೂಟ್​ ಒಂದಕ್ಕೆ ಪೋಸ್​ ಕೊಟ್ಟಿದ್ದು, ಅದರಲ್ಲಿ ಫುಲ್​ ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಚಿತ್ರಗಳು ಈಗ ವೈರಲ್​ ಆಗುತ್ತಿವೆ. ಈ ಜೋಡಿ ಒಟ್ಟಿಗೆ ತೆರೆ ಹಂಚಿಕೊಳ್ಳಲಿದಿದ್ದರೂ, ಒಂದೇ ಸಿನಿಮಾದ ರಿಮೇಕ್​ನಲ್ಲಿ ಒಂದೇ ಪಾತ್ರವನ್ನು ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸುತ್ತಿದ್ದಾರೆ. (ಚಿತ್ರಗಳು ಕೃಪೆ: ತಮನ್ನಾ ಹಾಗೂ ಕಾಜಲ್​ ಇನ್​ಸ್ಟಾಗ್ರಾಂ ಖಾತೆ)

  • News18
  • |
First published: