Tamannaah: ಇಂದಿನಿಂದ ಹಾಟ್​​ಸ್ಟಾರ್​ನಲ್ಲಿ ತಮನ್ನಾ ಸಿನಿಮಾ, ಬಬ್ಲಿ ಬೌನ್ಸರ್ ಆದ ಕೆಜಿಎಫ್ ಚೆಲುವೆ

Tamannaah Bhatia : ತಮನ್ನಾ ನಟಿಸಿದ ಬಬ್ಲಿ ಬೌನ್ಸರ್ ಸಿನಿಮಾ ಇಂದು ಹಾಟ್​​ಸ್ಟಾರ್​ನಲ್ಲಿ ರಿಲೀಸ್ ಆಗುತ್ತಿದೆ. ಸಿನಿಮಾ ಬಗ್ಗೆ ಈಗಾಗಲೇ ಕುತೂಹಲ ಹೆಚ್ಚಾಗಿದ್ದು ಇದರಲ್ಲಿ ತಮನ್ನಾ ಅವರನ್ನು ಡಿಫರೆಂಟ್​​ ಲುಕ್​ನಲ್ಲಿ ಕಾಣಬಹುದು.

First published: