ಇದೀಗ ಚಿರಂಜೀವಿ ನಾಯಕರಾಗಿರುವ ಮೆಹರ್ ರಮೇಶ್ ನಿರ್ದೇಶನದ ಭೋಲಾ ಶಂಕರ್ ಸಿನಿಮಾ ಮಾಡುತ್ತಿದ್ದಾರೆ. ಈ ಹಿಂದೆ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ನಟಿಸಿದ್ದರು. ನಟಿ ತಮನ್ನಾ, ರಜನಿಕಾಂತ್ ಅವರ ‘ಜೈಲರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ‘ಬೋಲ್ ಚೂಡಿಯಾ’ ಮತ್ತು ‘ಬಾಂದ್ರಾ’ ಸಿನಿಮಾಗಳಲ್ಲಿ ಇವರ ಕೈಯಲ್ಲಿದೆ. ಇದರೊಂದಿಗೆ ಹಲವು ವೆಬ್ ಸೀರಿಸ್ ಗಳಲ್ಲಿ ನಟಿಸುತ್ತಿದ್ದಾರೆ. (ಟ್ವಿಟರ್/ಫೋಟೋ)