ತಮನ್ನಾ ಭಾಟಿಯಾ ಅಲಂಕೃತವಾದ ಒಂಬ್ರೆ ಲೆಹೆಂಗಾದಲ್ಲಿ ರಾಣಿಯಂತೆ ಕಾಣುತ್ತಿದ್ದಾರೆ. ಹಸಿರು ಹಾಗೂ ಆಕಾಶ ಬಣ್ಣ ಮಿಶ್ರಿತ ಈ ಲೆಹೆಂಗಾದಲ್ಲಿ ನಟಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
2/ 10
ತಮನ್ನಾ ಭಾಟಿಯಾ ಕೆಂಪು ಹಾಗೂ ಕಪ್ಪು ಬಣ್ಣದ ಲೇಯರ್ಡ್ ಲೆಹೆಂಗಾದಲ್ಲಿ ಹಳೇಯ ಕಾಲದ ರಾಣಿಯಂತೆ ಗಾಂಭಿರ್ಯದಿಂದ ಸುಂದರವಾಗಿ ಕಂಗೊಳಿಸುತ್ತಿದ್ದಾರೆ.
3/ 10
ತಮನ್ನಾ ಭಾಟಿಯಾ ಗಾಢ ನೀಲಿ ಬಣ್ಣದ ಲೆಹೆಂಗಾದಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಮಾಡರ್ನ್ ಹಾಗೂ ಟ್ರೆಡೀಶನಲ್ ಎರಡೂ ಉಡುಪುಗಳಲ್ಲಿ ತುಂಬಾ ಆಕರ್ಶಕವಾಗಿ ಕಾಣುತ್ತಾರೆ.
4/ 10
ಬಂಗಾರದ ಬಣ್ಣದ ಈ ಲೆಹೆಂಗಾದಲ್ಲಿ ತಮನ್ನಾ ಭಾಟಿಯಾ ಮಿಂಚುತ್ತಿದ್ದಾರೆ. ಧರೆಗಿಳಿದ ಅಪ್ಸರೆಯಂತೆ ಕಾಣುತ್ತಿದ್ದಾರೆ.
5/ 10
ಅಲಂಕೃತ ಕಸೂತಿಯೊಂದಿಗೆ ಮಾಡಿದ ಈ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ತಮನ್ನಾ ಭಾಟಿಯಾ ರೋಮಾಂಚಕವಾಗಿ ಕಾಣುತ್ತಿದ್ದಾರೆ.
6/ 10
ತಮನ್ನಾ ಭಾಟಿಯಾ ಹೂವಿನ ಅಲಂಕಾರದ ಲೆಹೆಂಗಾದಲ್ಲಿ ತುಂಬಾ ಸೊಗಸಾಗಿ ಕಾಣುತ್ತಿದ್ದಾರೆ.
7/ 10
ತಮನ್ನಾ ಭಾಟಿಯಾ ಸೀಕ್ವಿನ್ಡ್ ಮರೂನ್ ಲೆಹೆಂಗಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಅಷ್ಟೇ ಅಲ್ಲ ಸ್ಲೀವ್ಲೆಸ್ ಲೆಹೆಂಗಾ ಹಾಗೂ ದುಪ್ಪಟ್ಟ ಅವರ ಸೌಂದರ್ಯವನ್ನು ಹೆಚ್ಚಿಸುತ್ತಿದೆ.
8/ 10
ಇಲ್ಲಿ ನಿಂತಿರುವುದು ಆಕೃತಿಯೋ ಇಲ್ಲ ಸ್ವತಃ ನಟಿ ತಮನ್ನಾ ಅವರೋ ಎಂದು ತಿಳಿಯದಷ್ಟು ನೈಜವಾಗಿ ಮತ್ತು ಸುಂದರವಾಗಿ ಕಾಣುತ್ತಿದ್ದಾರೆ.
9/ 10
ಸೀರೆಯಂತೆ ಕಾಣುವ ಈ ಗುಲಾಬಿ ಹಾಗೂ ನೀಲಿ ಲೆಹೆಂಗಾದಲ್ಲಿ ಮಿಂಚುತ್ತಿದ್ದಾರೆ ಅಷ್ಟೇ ಅಲ್ಲ ಇವರು ಧರಿಸಿರುವ ಆಭರಣಗಳೂ ಸಹ ತುಂಬಾ ಸುಂದರವಾಗಿ ಕಾಣುತ್ತಿದೆ.
10/ 10
ಸೀರೆಯಲ್ಲಿ ಮಾಡಿರುವ ಈ ಲೆಹೆಂಗಾ ತಮನ್ನಾ ಅವರ ಸೌಂದರ್ಯವನ್ನು ಹೆಚ್ಚಿಸಿದೆ. ಯಾವುದೇ ಆಭರಣ ಧರಿಸದಿದ್ದರೂ ಸಹ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾರೆ.