Cannes Film Festival: ಕ್ಯಾನ್​​ ಫಿಲ್ಮ್ ಫೆಸ್ಟಿವಲ್​ನ ರೆಡ್ ಕಾರ್ಪೆಟ್​ ಮೇಲೆ ಮಿಂಚಿದ ಭಾರತೀಯ ತಾರೆಯರು, ಇಲ್ಲಿವೆ ಕಲರ್​​ಫುಲ್ ಫೋಟೋಗಳು

ಸದ್ಯ ಸೌತ್ ಹಾಗೂ ನಾರ್ತ್ ಫಿಲ್ಮ್ ಇಂಡಸ್ಟ್ರಿಯ ಎಲ್ಲಾ ಸ್ಟಾರ್​ಗಳೂ ಸಹ ಕ್ಯಾನ್​​ ಫಿಲ್ಮ್ ಫೆಸ್ಟಿವಲ್​ನಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿಯೂ ನಟಿ ಮಣಿಯರಂತೂ ವಿಭಿನ್ನ ವಿಭಿನ್ನ ಉಡುಗಡೆಗಳ ಮೂಲಕ ರೆಡ್ ಕಾರ್ಪೇಟ್ ಮೇಲೆ ಮಿಂಚುತ್ತಿದ್ದಾರೆ.

First published: