ನನ್ನನ್ನು ಮತ್ತೆ ಕರೆಸಿಕೊಳ್ಳಿ...ಕನ್ನಡದಿಂದ ಬಾಲಿವುಡ್​ಗೆ ಹಾರಿದ ನಟಿಯ ಮನವಿ..!

First published:

  • 110

    ನನ್ನನ್ನು ಮತ್ತೆ ಕರೆಸಿಕೊಳ್ಳಿ...ಕನ್ನಡದಿಂದ ಬಾಲಿವುಡ್​ಗೆ ಹಾರಿದ ನಟಿಯ ಮನವಿ..!

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸೂಪರ್​ ಡೂಪರ್ ಹಿಟ್ ಸಿನಿಮಾ ಗೂಗ್ಲಿ ನೆನಪಿದೆಯಲ್ವಾ? ಇದ್ದೇ ಇರುತ್ತೆ. ಏಕೆಂದರೆ ರಾಕಿಂಗ್ ಸ್ಟಾರ್ ಕೆರಿಯರ್​ನ ಬಿಗ್ ಹಿಟ್​ಗಳಲ್ಲಿ ಈ ಚಿತ್ರ ಕೂಡ ಒಂದು.

    MORE
    GALLERIES

  • 210

    ನನ್ನನ್ನು ಮತ್ತೆ ಕರೆಸಿಕೊಳ್ಳಿ...ಕನ್ನಡದಿಂದ ಬಾಲಿವುಡ್​ಗೆ ಹಾರಿದ ನಟಿಯ ಮನವಿ..!

    ಈ ಚಿತ್ರದ ಮೂಲಕ ಒಂದಷ್ಟು ಹುಡುಗರ ಹೃದಯ ಕದ್ದ ಚೆಲುವೆ ಕೃತಿ ಕರಬಂಧ. ಹ್ಯಾಂಡ್​ಸಂ ಯಶ್​ಗೆ ಸರಿಯಾದ ಜೋಡಿಯಾಗಿ ಕಾಣಿಸಿಕೊಂಡಿದ್ದ ಕೃತಿಗೆ ಗೂಗ್ಲಿ ಚಿತ್ರ ಸಾಕಷ್ಟು ಹೆಸರು ತಂದುಕೊಟ್ಟಿತ್ತು.

    MORE
    GALLERIES

  • 310

    ನನ್ನನ್ನು ಮತ್ತೆ ಕರೆಸಿಕೊಳ್ಳಿ...ಕನ್ನಡದಿಂದ ಬಾಲಿವುಡ್​ಗೆ ಹಾರಿದ ನಟಿಯ ಮನವಿ..!

    ಗೂಗ್ಲಿ ಸೂಪರ್ ಹಿಟ್ ಲೀಸ್ಟ್​ಗೆ ಸೇರುತ್ತಿದ್ದಂತೆ ಕೃತಿ ಕೂಡ ಸ್ಯಾಂಡಲ್​​ವುಡ್​ನಿಂದ ಮಾಯವಾಗಿದ್ದರು. ಆ ಬಳಿಕ ಬಾಲಿವುಡ್​ನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಾಯಕಿಯಾಗಿ ಗಮನ ಸೆಳೆದರು.

    MORE
    GALLERIES

  • 410

    ನನ್ನನ್ನು ಮತ್ತೆ ಕರೆಸಿಕೊಳ್ಳಿ...ಕನ್ನಡದಿಂದ ಬಾಲಿವುಡ್​ಗೆ ಹಾರಿದ ನಟಿಯ ಮನವಿ..!

    ಕೃತಿ ಕರಬಂಧ ಹಿಂದಿ ಚಿತ್ರರಂಗದಲ್ಲೇ ನೆಲೆಯೂರಲಿದ್ದಾರೆ ಎಂದೇ ಹೇಳಲಾಗಿತ್ತು. ಏಕೆಂದರೆ ಗೂಗ್ಲಿಯ ಬಳಿಕ ಕನ್ನಡದ ಯಾವುದೇ ಸ್ಟಾರ್ ನಟರುಗಳ ಚಿತ್ರದಲ್ಲಿ ಚೆಂದುಳ್ಳಿ ಚೆಲುವೆ ಕಾಣಿಸಿಕೊಂಡಿರಲಿಲ್ಲ.

    MORE
    GALLERIES

  • 510

    ನನ್ನನ್ನು ಮತ್ತೆ ಕರೆಸಿಕೊಳ್ಳಿ...ಕನ್ನಡದಿಂದ ಬಾಲಿವುಡ್​ಗೆ ಹಾರಿದ ನಟಿಯ ಮನವಿ..!

    ಆದರೀಗ ಕೃತಿ ಕರಬಂಧ ಮತ್ತೆ ಕನ್ನಡದಲ್ಲಿ ಅಭಿನಯಿಸಲು ತುದಿಗಾಲಲ್ಲಿ ನಿಂತಿದ್ದಾರೆ ಎಂದರೆ ನಂಬಲೇಬೇಕು.

    MORE
    GALLERIES

  • 610

    ನನ್ನನ್ನು ಮತ್ತೆ ಕರೆಸಿಕೊಳ್ಳಿ...ಕನ್ನಡದಿಂದ ಬಾಲಿವುಡ್​ಗೆ ಹಾರಿದ ನಟಿಯ ಮನವಿ..!

    ದಿನಗಳ ಹಿಂದೆ ನಿರ್ದೇಶಕ ಪವನ್ ಒಡೆಯರ್ ತಮ್ಮ ಗೂಗ್ಲಿ ಚಿತ್ರದ ಮೇಕಿಂಗ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಈ ವಿಡಿಯೋವನ್ನು ಯಶ್ ಹಾಗೂ ಕೃತಿ ಕರಬಂಧ ಅವರಿಗೆ ಟ್ಯಾಗ್ ಮಾಡಲಾಗಿತ್ತು.

    MORE
    GALLERIES

  • 710

    ನನ್ನನ್ನು ಮತ್ತೆ ಕರೆಸಿಕೊಳ್ಳಿ...ಕನ್ನಡದಿಂದ ಬಾಲಿವುಡ್​ಗೆ ಹಾರಿದ ನಟಿಯ ಮನವಿ..!

    ಈ ವಿಡಿಯೋ ನೋಡಿದ ಕೃತಿ ಮತ್ತೆ ನನ್ನನ್ನು ಕರೆಸಿಕೊಳ್ಳಿ ಎಂದು ಪವನ್ ಒಡೆಯರ್ ಅವರಲ್ಲಿ ಕೇಳಿಕೊಂಡಿದ್ದಾರೆ. ಈ ರೀತಿಯ ಸಿನಿಮಾ ಮತ್ತೆ ಮಾಡೋಣ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 810

  • 910

    ಕೃತಿ ಕರಬಂಧ

    MORE
    GALLERIES

  • 1010