ಬಾಲಿವುಡ್​ನ ಮೋಸ್ಟ್ ಹ್ಯಾಪನಿಂಗ್ ಕಪಲ್​ Ranbir Kapoor - Alia Bhatt ಮುದ್ಧಾದ ಫೋಟೋಗಳು ನಿಮ್ಮ ಮನಸೆಳೆಯೋದು ನಿಜ..

ರಣಬೀರ್ ಕಪೂರ್​ ಹಾಗೂ ಆಲಿಯಾ ಭಟ್​ ಡೇಟಿಂಗ್ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಇನ್ನೇನು ಈ ಜೋಡಿಯ ಮದುವೆ ಫಿಕ್ಸ್​ ಆಗಲಿದೆ ಅನ್ನೋ ಸುದ್ದಿ ತುಂಬಾ ಸಮಯದಿಂದ ಹರಿದಾಡುತ್ತಿದೆ. ಇನ್ನು ಆಲಿಯಾ ಭಟ್​ ರಣಬೀರ್ ಕಪೂರ್ ಅವರು ಸಾರ್ವಜನಿಕವಾಗಿ ಬಹಳ ಕಾಣಿಸಿಕೊಳ್ಳುತ್ತಾರೆ. ಅವರ ಕ್ಯೂಟ್ ಫೋಟೋಸ್ ಇಲ್ಲಿದೆ.

First published: