Pooja Hegde and Rishab Hegde: ಮಂಗಳೂರು ಮೂಲದ ನಟಿ ಪೂಜಾ ಹೆಗ್ಡೆ ಬಗ್ಗೆ ಅನೇಕರಿಗೆ ಗೊತ್ತು. ಟಾಲಿವುಡ್, ಬಾಲಿವುಡ್ನಲ್ಲಿ ಮಿಂಚುತ್ತಿರುವ ಪೂಜಾ ಹೆಗ್ಡೆ ಅವರು ಸಹೋದರ ರಿಷಭ್ರನ್ನು ಹೊಂದಿದ್ದಾರೆ. ವೃತ್ತಿಯಲ್ಲಿ ರಿಷಭ್ ಡಾಕ್ಟರ್ ಆಗಿದ್ದಾರೆ.
2/ 7
Kajal Aggarwal and Nisha Agarwal: ದಕ್ಷಿಣ ಭಾರತದ ನಟಿ ಕಾಜಲ್ ಅಗರ್ವಾಲ್ ಸಹೋದರಿ ನಿಶಾ ಅಗರ್ವಾಲ್ ಜೊತೆಗೆ ನಿಂತು ಫೋಟೋಗೆ ಪೋಸು ನೀಡಿದ್ದಾರೆ.
3/ 7
Dulquer Salmaan and Kutty Surumi: ಸುರುಮನಿ ಪೈಂಟರ್ ಆಗಿದ್ದು, ಅವರು ಹೃದ್ಯೋಗ ತಜ್ಞನನ್ನು ವಿವಾಹವಾಗಿದ್ದಾರೆ
4/ 7
Sai Pallavi and Pooja Kanan: ಸಾಯಿ ಪಲ್ಲವಿ ಸಹೋದರಿ ಪೂಜಾ ಕಣ್ಣನ್ ಕಾಲಿವುಡ್ ಸಿನಿಮಾವೊಂದರಲ್ಲಿ ನಟಿಸಿದ್ದಾರೆ.
5/ 7
Tamannaah Bhatia and Anand Bhatia: ತಮನ್ನಾ ಭಾಟಿಯಾ ತನ್ನ ಸಹೋದರನೊಂದಿಗೆ ಕ್ಲಿಕ್ಕಿಸಿಕೊಂಡ ಬಾಲ್ಯದ ಫೋಟೋ ಇದಾಗಿದೆ. ಆಕೆಯ ಸಹೋದರ ಆನಂದ್ ಭಾಟಿಯಾ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ
6/ 7
Mahesh Babu and Manjula Ghattameni: ತೆಲುಗು ನಟ ಮಹೇಶ್ ಬಾಬು ಅವರ ಸಹೋದರಿ ಮಂಜುಳಾ ಅವರ ಜೊತೆಗಿರುವ ಫೋಟೋ
7/ 7
Keerthy Suresh and Revathy Suresh: ನಟಿ ಕೀರ್ತಿ ಸುರೇಶ್ ಅವರ ಸಹೋದರಿ ರೇವತಿ ಅವರು ರೇವತಿ ಕಲಾಮಂಡಿರ ಎಂಬ ಫಿಲ್ಮ್ ಅಕಾಡೆಮಿ ನಡೆಸುತ್ತಿದ್ದಾರೆ.
First published:
17
ದಕ್ಷಿಣ ಭಾರತದ ನಟಿಮಣಿಯರ ಸಹೋದರ-ಸಹೋದರಿಯನ್ನು ನೋಡಿದ್ದೀರಾ? ಇಲ್ಲಿವೆ ಫೋಟೋ