Kiara-Sidharth: ಮುಂಬೈನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ ಸಿದ್ಧಾರ್ಥ್, ಪತ್ನಿ ಕಿಯಾರಾಗೆ ಗಿಫ್ಟ್ ಕೊಟ್ರಾ?
ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ವಿವಾಹದ ಬಳಿಕ ಸಖತ್ ಸುದ್ದಿಯಾಗಿದ್ದಾರೆ. ಮಾಡುತ್ತಿದೆ. ರಾಜಸ್ಥಾನದಲ್ಲಿ ಮದುವೆ ಬಳಿಕ ನವವಿವಾಹಿತರು ಮುಂಬೈಗೆ ತೆರಳುತ್ತಿದ್ದಾರೆ. ಇದೀಗ ಮುಂಬೈನಲ್ಲಿ ನವ ಜೋಡಿ ಮನೆ ಖರೀದಿ ಮಾಡಿದ್ದಾರೆ.
ಮದುವೆ ಬಳಿಕ ನೆಲೆಸಲು ಕನಸಿನ ಮನೆಗಾಗಿ ಸಿದ್ಧಾರ್ಥ್, ಕಿಯಾರಾ ಜೋಡಿ ಹುಡುಕಾಟ ಮಾಡ್ತಿದ್ರು. ಇದೀಗ ಹೊಸ ಜೋಡಿ ಹೊಸ ಮನೆ ಖರೀದಿ ಮಾಡಿದ್ದಾರೆ.
2/ 8
ಪಾಲಿ ಹಿಲ್ನ ಬಾಂದ್ರಾದಲ್ಲಿ ಅದ್ಧೂರಿ ಅಪಾರ್ಟ್ಮೆಂಟ್ ಖರೀದಿಸಿ ಅಲ್ಲೇ ನವ ಜೋಡಿ ವಾಸಿಸಲಿದ್ದಾರೆ. ಬಾಲಿವುಡ್ ಪಾಪರಾಜಿಗಳು ಅಪಾರ್ಟ್ಮೆಂಟ್ಗೆ ಆಗಮಿಸಿದ ಸಿದ್ದಾರ್ಥ್-ಕಿಯಾರಾ ಜೋಡಿಯ ಫೋಟೋ-ವಿಡಿಯೋ ಸೆರೆಹಿಡಿದಿದ್ದಾರೆ.
3/ 8
ಹಳದಿ ಡ್ರೆಸ್ನಲ್ಲಿ ಕಿಯಾರಾ ಮಿಂಚಿದ್ರೆ. ವೈಟ್ ಶೇರ್ವಾನಿಯಲ್ಲಿ ಸಿದ್ಧಾರ್ಥ್ ಸಖತ್ ಆಗಿ ಕಾಣಿಸ್ತಿದ್ರು.
4/ 8
ಹೊಸ ಅಪಾರ್ಟ್ಮೆಂಟ್ ಖರೀದಿಸಿದ ಸಿದ್ದಾರ್ಥ್ ಕಿಯಾರಾಗೆ ಅದ್ಧೂರಿ ಗಿಫ್ಟ್ ಕೊಡ್ತಿದ್ದಾರೆ ಎನ್ನಲಾಗ್ತಿದೆ. ಪತ್ನಿಗೆ ಪ್ರೀತಿಯಿಂದ ಸಿದ್ಧಾರ್ಥ್ ಮನೆಯನ್ನೇ ಗಿಫ್ಟ್ ಆಗಿ ನೀಡ್ತಿದ್ದಾರೆ.
5/ 8
ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ - ಕಿಯಾರಾ ಅಡ್ವಾಣಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಾಲಿವುಡ್ ಸೆಲೆಬ್ರೆಟಿಗಳು ಸಹ ಭಾಗಿಯಾಗಿದ್ರು.
6/ 8
ಮದುವೆ ಫೋಟೋಗಳನ್ನು ನಟಿ ಕಿಯಾರಾ ಅಡ್ವಾಣಿ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದರು. ಅಬ್ ಹುಮಾರಿ ಪರ್ಮನೆಂಟ್ ಬುಕಿಂಗ್ ಹೋ ಗಯಿ ಹೈ , "ನಮ್ಮ ಮುಂದಿನ ಪ್ರಯಾಣದಲ್ಲಿ ನಾವು ನಿಮ್ಮ ಆಶೀರ್ವಾದ ಮತ್ತು ಪ್ರೀತಿಯನ್ನು ಬಯಸುತ್ತೇವೆ ಎಂದು ಕಿಯಾರಾ ಅಡ್ವಾಣಿ ಬರೆದುಕೊಂಡಿದ್ದರು.
7/ 8
ಇಂದು (ಫೆಬ್ರವರಿ 12) ಸಿದ್ಧಾರ್ಥ್-ಕಿಯಾರಾ ಜೋಡಿ ಮುಂಬೈನಲ್ಲಿ ಸ್ನೇಹಿತರಿಗಾಗಿ ರಿಸೆಪ್ಷನ್ ಆಯೋಜನೆ ಮಾಡಿದೆ.
8/ 8
ಸೇಂಟ್ ರೆಜಿಸ್ ಹೋಟೆಲ್‌ನಲ್ಲಿ ಆರತಕ್ಷತೆ ನೆಡಯಲಿದ್ದು, ಅನೇಕ ಬಾಲಿವುಡ್ ತಾರೆಯರು, ಗಣ್ಯರು ಭಾಗಿಯಾಗಲಿದ್ದಾರೆ.
First published:
18