Taimur Ali Khan-Yoga: ಅಪ್ಪ ಸೈಫ್​ ಅಲಿ ಖಾನ್​ ಜತೆ ಯೋಗಾಭ್ಯಾಸದಲ್ಲಿ ತೊಡಗಿರುವ ಕರೀನಾರ ಮುದ್ದು ಮಗ ತೈಮೂರ್​ ಅಲಿ ಖಾನ್​..!

Kareena Kapoor: ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಟಿ ಕರೀನಾ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಗಂಡ ಸೈಫ್​ ಅಲಿ ಖಾನ್​ ಹಾಗೂ ಮಗ ತೈಮೂರ್ ಅಲಿ ಖಾನ್ ಯೋಗ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಕರೀನಾ ಕಪೂರ್ ಇನ್​ಸ್ಟಾಗ್ರಾಂ ಖಾತೆ)

First published: