ಹೆಸರು ಬದಲಾಯಿಸಿಕೊಂಡ ಸ್ಯಾಂಡಲ್ವುಡ್ ನಟ!; ಯಾವ ಕಾರಣಕ್ಕೆಗೊತ್ತಾ?
ಸುಕ್ಕ ಸೂರಿ ನಿರ್ದೇಶನದಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಡಬಂದಿದೆ. ಈಗಾಗಲೇ ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು. ಇದೀಗ ಶಿವರಾತ್ರಿದಂದು ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ರಿಲೀಸ್ ಆಗುತ್ತಿದೆ.
ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಸದ್ಯ, ನಟ ಧನಂಜಯ್ ನಿರ್ದೇಶಕ ಸೂರಿ ಜೊತೆ ಸೇರಿಕೊಂಡು ‘ಪಾಪ್ ಕಾನ್ ಮಂಕಿ ಟೈಗರ್‘ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
2/ 9
ಈ ಸಿನಿಮಾ ಫೆ.21 ರಂದು ಬಿಡುಗಡೆಯಾಗುತ್ತಿದೆ. ಇನ್ನೇನು ಎರಡೇ ದಿನಗಳಗಳಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ತೆರೆ ಮೇಲೆ ಬರುತ್ತಿದೆ. ಆದರೀಗ ಸಿನಿಮಾ ಬಿಡುಗಡೆಗೂ ಮುನ್ನ ಡಾಲಿ ಧನಂಜಯ್ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
3/ 9
ಪಾಪ್ ಕಾರ್ನ್ ಮಂಕಿ ಟೈಗರ್ನಲ್ಲಿ ಡಾಲಿ ಧನಂಜಯ್ ಅವರು ಮಂಕಿ ಸೀನ ಪಾತ್ರವನ್ನು ಮಾಡಿದ್ದಾರೆ. ಹಾಗಾಗಿ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಹೆಸರನ್ನು ಮಂಕಿ ಸೀನ ಎಂದು ಬದಲಾಯಿಸಿಕೊಂಡಿದ್ದಾರೆ.
4/ 9
ಚಿತ್ರಕ್ಕೆ ಪ್ರಮೋಷನ್ ಮಾಡುವ ಉದ್ದೇಶದಿಂದ ಸಾಮಾಜಿಕ ತಾಣದಲ್ಲಿ ತಮ್ಮ ಯೂಸರ್ ನೇಮ್ ಅನ್ನು ಮಂಕಿ ಸೀನ ಎಂದು ಬದಲಾಯಿಸಿಕೊಂಡಿದ್ದಾರೆ.
5/ 9
ಟಗರು ಸಿನಿಮಾದಿಂದ ಧನಂಜಯ್ ಡಾಲಿ ಆಗಿ ಖ್ಯಾತಿಯಾದರು. ಈ ಸಿನಿಮಾ ಧನಂಜಯ್ ಅವರ ದಿಕ್ಕೇ ಬದಲಾಯಿಸಿತು. ಎಲ್ಲೇ ಹೋದರು ಜನರು ಡಾಲಿ ಧನಂಜಯ್ ಎಂದು ಗುರುತಿಸುತ್ತಿದ್ದರು.
6/ 9
ಡಾಲಿ ಪಾತ್ರದ ಹಾಗೆ ಈ ಮಂಕಿ ಸೀನನ ಪಾತ್ರವು ಫೇಮಸ್ ಆಗುತ್ತಾ, ಡಾಲಿ ಹೋಗಿ ಮಂಕಿ ಸೀನ ಆಗುತ್ತಾರಾ ಧನಂಜಯ್ ಎನ್ನುವುದು ಕುತೂಹಲ
7/ 9
ಡಾಲಿ ಧನಂಜಯ್ ಈಗ ‘ಮಂಕಿ ಸೀನ‘
8/ 9
ಸುಕ್ಕ ಸೂರಿ ನಿರ್ದೇಶನದಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಡಬಂದಿದೆ. ಈಗಾಗಲೇ ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು. ಇದೀಗ ಶಿವರಾತ್ರಿದಂದು ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ರಿಲೀಸ್ ಆಗುತ್ತಿದೆ.
9/ 9
ಈ ಚಿತ್ರದಲ್ಲಿ ಧನಂಜಯ್ ಗೆ ನಾಯಕಿಯಾಗಿ ನಿವೇದಿತಾ, ಅಮೃತಾ ಮತ್ತು ಸಪ್ತಮಿ ಕಾಣಿಸಿಕೊಂಡಿದ್ದಾರೆ.