Tabassum Govil: ಎರಡೆರಡು ಬಾರಿ ಹೃದಯಾಘಾತಕ್ಕೆ ತುತ್ತಾದ ಹಿರಿಯ ನಟಿ ತಬಸ್ಸುಮ್ ಇನ್ನಿಲ್ಲ

ಬಾರಿ ಬೆಹೆನ್, ಮೇರಾ ಸುಹಾಗ್, ಸರ್ಗಮ್, ದೀದಾರ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಬಾಲನಟಿಯಾಗಿ ಮಿಂಚಿದ್ದ ಅವರು ಬೇಬಿ ತಬಸ್ಸುಮ್ ಎಂದೇ ಖ್ಯಾತಿ ಪಡೆದಿದ್ದರು.

First published: