ಗುರುತಿಸಲಾಗದಷ್ಟು ಬದಲಾಗಿದ್ದಾರೆ Taare Zameen Par ಖ್ಯಾತಿಯ ನಟ Darsheel Safary: ನಿಕ್​ ಜೋನಸ್​ಗೆ ಹೋಲಿಸುತ್ತಿರುವ ಫ್ಯಾನ್ಸ್​

ಅಮೀರ್​ ಖಾನ್​ ಅವರ ತಾರೆ ಜಮೀನ್​ ಪರ್ ​( Taare Zameen Par) ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ, ಸೈ ಎನಿಸಿಕೊಂಡಿದ್ದ ಬಾಲ ಪ್ರತಿಭೆ ದರ್ಶೀಲ್​ ಸಫಾರಿ (Darsheel Safary) ಅವರು ಈಗ ಹೇಗಿದ್ದಾರೆ ಗೊತ್ತಾ..? ಗುರುತಿಸಲಾಗದಷ್ಟು ಬದಲಾಗಿರುವ ಈ ನಟನನ್ನು ಅಭಿಮಾನಿಗಳು ನಟಿ ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್​ ಜೋನಸ್​ಗೆ ಹೋಲಿಸುತ್ತಿದ್ದಾರೆ. (ತ್ರಗಳು ಕೃಪೆ: ದರ್ಶೀಲ್​ ಸಫಾರಿ ಇನ್​ಸ್ಟಾಗ್ರಾಂ ಖಾತೆ)

First published: