Taapsee Pannu: ಸೀರೆಯುಟ್ಟು ಶೂ ತೊಟ್ಟು ವಿದೇಶದಲ್ಲಿ ಸುತ್ತಾಡಿದ ನಟಿ ತಾಪ್ಸಿ ಪನ್ನು..!

ತಾಪ್ಸಿ ಪನ್ನು (Taapsee Pannu) ಸದ್ಯ ತಮ್ಮತಂಗಿ ಶಗುನ್​ ಪನ್ನು ಜತೆ ವಿದೇಶದಲ್ಲಿ ರಜೆಯ ಮಜದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಾಪ್ಸಿ ಅವರ ಪ್ರವಾಸದ ಚಿತ್ರಗಳು ಹರಿದಾಡುತ್ತಿವೆ. (ಚಿತ್ರಗಳು ಕೃಪೆ: ತಾಪ್ಸಿ ಪನ್ನು ಇನ್​ಸ್ಟಾಗ್ರಾಂ ಖಾತೆ)

First published: