Shabash Mithu: ಮಿಥಾಲಿ ರಾಜ್ ಲುಕ್ ನಲ್ಲಿ ತಾಪ್ಸಿ ಪನ್ನು, ಸಿನಿಮಾ ನೋಡಿ ಸೂಪರ್ ಅಂದ್ರು ಫ್ಯಾನ್ಸ್​

ಶಭಾಸ್ ಮಿಥು ಸಿನಿಮಾ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಿವೃತ್ತ ನಾಯಕಿ ಮಿಥಾಲಿ ರಾಜ್ ಅವರ ಜೀವನದ ಚಿತ್ರಣವಾಗಿದೆ. ಇದು ದೇಶದ ಮಹಿಳೆಯರಿಗೆ ಸಾಧನೆ ಮಾಡಲು ಪ್ರೇರಣೆಯನ್ನು ನೀಡುವಂತಹ ಕಥಾ ಹಂದರವನ್ನು ಹೊಂದಿದೆ. ತಾಪ್ಸಿ ಪನ್ನು ಮಿಥಾಲಿ ರಾಜ್ ಪಾತ್ರದಲ್ಲಿ ಮಿಂಚಿದ್ದಾರೆ.

First published: