ನನಗೆ ಐರನ್ ಲೆಗ್' (Iron Leg) ಅನ್ನುವ ಶಾಪ ಅಂಟಿಕೊಂಡಿತು. ಅಂದೆ ನಾನಿದ್ದ ಫಿಲಂಗೆ ದುರದೃಷ್ಟ ಅಟಕಾಯಿಸಿಕೊಂಡುಬಿಡುತ್ತದೆ ಎಂಬ ರೂಮರ್ ಹಬ್ಬಿತು. ನೆನಪಿಟ್ಟುಕೊಳ್ಳಿ, ನಾನು ನಟಿಸಿದ ಆ ಮೂರೂ ಫಿಲಂಗಳಲ್ಲೂ ದೊಡ್ಡ ದೊಡ್ಡ ಪುರುಷ ಸ್ಟಾರ್ಗಳಿದ್ದರು, ನಿರ್ದೇಶಕರಿದ್ದರು. ಆದ್ರೆ ಕೆಟ್ಟ ಹೆಸರು ಮಾತ್ರ ನಂಗೆ ’ಎಂದು ಅವರು ಹಳೆಯ ದಿನಗಳನ್ನು ನೆನೆಸಿಕೊಂಡಿದ್ದಾರೆ.