Rashmi Rocket: ರಶ್ಮಿ ರಾಕೆಟ್ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಸಿದ ತಾಪ್ಸಿ ಪನ್ನು..!
Taapsee Pannu: ಮಾಲ್ಡೀವ್ಸ್ನಿಂದ ಬಂದ ನಂತರ ತಾಪ್ಸಿ ಪನ್ನು ತಮ್ಮ ಬಹು ನಿರೀಕ್ಷಿತ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅಥ್ಲೀಟ್ ರಶ್ಮಿಯಾಗಿ ತಾಪ್ಸಿ ಕಾಣಿಸಿಕೊಳ್ಳುತ್ತಿದ್ದು, ಈ ಸಿನಿಮಾದ ಮೊಲದ ಹಂತದ ಶೂಟಿಂಗ್ ಮುಗಿಸಿದ್ದಾರೆ. (ಚಿತ್ರಗಳು ಕೃಪೆ ತಾಪ್ಸಿ ಪನ್ನು ಇನ್ಸ್ಟಾಗ್ರಾಂ ಖಾತೆ)
News18 Kannada | November 24, 2020, 2:34 PM IST
1/ 11
ಇತ್ತೀಚೆಗೆ ಹೆಚ್ಚಾಗಿ ಕ್ರೀಡಾಪಟುವಿನ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವ ತಾಪ್ಸಿ ಪನ್ನು ಈಗ ಅಥ್ಲೀಟ್ ಆಗಿ ತೆರೆ ಮೇಲೆ ಬರಲಿದ್ದಾರೆ.
2/ 11
ರಶ್ಮಿ ರಾಕೆಟ್ ಎಂಬ ಸಿನಿಮಾದಲ್ಲಿ ಆಥ್ಲೀಟ್ ಆಗಿ ತಾಪ್ಸಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ.
3/ 11
ಆಕರ್ಷ್ ಖುರಾನ ನಿರ್ದೇಶನದ ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ.
4/ 11
ಈಗ ಗುಜರಾತಿನ ಕಚ್ನಲ್ಲಿರುವ ಅಥ್ಲೀಟ್ ರಶ್ಮಿ ರಾಕೆಟ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
5/ 11
ಈ ಚಿತ್ರಕ್ಕಾಗಿ ತಾಪ್ಸಿ ತಮ್ಮ ದೇಹವನ್ನು ಮತ್ತಷ್ಟು ದಂಡಿಸಿದ್ದಾರೆ.
6/ 11
ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ತಾಪ್ಸಿ ಮನೆಗೆ ಮರಳಿದ್ದಾರೆ.
7/ 11
ಇನ್ನು ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ಅವರ ಪಾತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಆದರೆ ಈ ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿದೆ.
8/ 11
ಈ ಹಿಂದೆ ಮನ್ಮರ್ಜಿಯಾ ಹಾಗೂ ಸೂರ್ಮಾ ಚಿತ್ರಗಳಲ್ಲಿ ತಾಪ್ಸಿ ಹಾಕಿ ಕ್ರೀಡಾಪಟುವಿನ ಪಾತ್ರದಲ್ಲಿ ರಂಜಿಸಿದ್ದಾರೆ.