Sye Ra: ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಯಾರ ಲುಕ್​ ಹೇಗಿದೆ? ಇಲ್ಲಿವೆ ಫೋಟೋಗಳು

Sye Raa Narasimha Reddy Teaser: ಸೈ ರಾ ನರಸಿಂಹ ರೆಡ್ಡಿ ಸಿನಿಮಾದ ಟೀಸರ್​ ಇಂದು ರಿಲೀಸ್​ ಆಗುತ್ತಿದೆ. ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಕಿಚ್ಚ ಸುದೀಪ್​, ಅಮಿತಾ ಬಚ್ಚನ್​, ಚಿರಂಜೀವಿ ಸೇರಿ ಸಾಕಷ್ಟು ಜನರು ಬಣ್ಣ ಹಚ್ಚಿದ್ದಾರೆ. ಅವರ ಲುಕ್​ ಹೇಗಿರಲಿದೆ ಎನ್ನುವ ಮಾಹಿತಿ ಇಲ್ಲಿದೆ.

  • News18
  • |
First published: