ರಾಜ್ ಬಿ. ಶೆಟ್ಟಿ ಅವರ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಹೀರೋಯಿನ್ ಸಿರಿ ರವಿಕುಮಾರ್ ಅವರು ಪತಿ ಜೊತೆಗೆ ಚಂದದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅವರ ಫೋಟೋಶೂಟ್ ಚಿತ್ರಗಳು ವೈರಲ್ ಆಗಿವೆ.
2/ 7
ಸಿರಿ ನೇರಳೆ ಬಣ್ಣದ ಸುಂದರವಾದ ಸೀರೆಯಲ್ಲಿ ಸಾಂಪ್ರದಾಯಿಕ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ತಕ್ಕುದಾಗಿ ಆಭರಣಗಳನ್ನು ಕೂಡಾ ಧರಿಸಿದ್ದರು.
3/ 7
ಅವರ ಪತಿ ಕೂಡಾ ಸಾಂಪ್ರದಾಯಿಕ ಶೈಲಿಯಲ್ಲಿ ಕಂಡು ಬಂದಿದ್ದು ಜೋಡಿ ಕ್ಯೂಟ್ ಆಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಸಿರಿ ಫುಲ್ ಸ್ಮೈಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
4/ 7
ಹಸಿರು ಬಣ್ಣದ ಹರಳಿನ ಆಭರಣಗಳು ನಟಿಯ ನೇರಳೆ ಸೀರೆಗೆ ಚೆನ್ನಾಗಿ ಮ್ಯಾಚ್ ಆಗಿವೆ. ಲಾಂಗ್ ನೆಕ್ಲೇಸ್, ಝುಮುಕ, ನೆತ್ತಿಬೊಟ್ಟು ಹಾಗೂ ಚಂದದ ಬಳೆಗಳನ್ನು ಧರಿಸಿದ್ದರು.
5/ 7
ಸಿರಿ ಅವರು ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ರಮ್ಯಾ ಅವರ ರಿಪ್ಲೇಸ್ ಆಗಿದ್ದಾರೆ. ರಮ್ಯಾ ಸಿನಿಮಾದಿಂದ ಹೊರಬಂದ ಕಾರಣ ಸಿರಿ ಆ ಜಾಗವನ್ನು ತುಂಬಿದ್ದಾರೆ.
6/ 7
ಸಿನಿಮಾಗಳಲ್ಲಿ ಅಭಿನಯಿಸಿರುವ ಸಿರಿ ರಕ್ಷಿತ್ ಶೆಟ್ಟಿ ನಿರ್ಮಾಣದ ಸಕುಟುಂಬ ಸಮೇತ ಚಿತ್ರದಲ್ಲಿ ಸಹ ನಟಿಸಿದ್ದರು. ಇವರು ಫೇಮಸ್ ಆರ್ಜೆ ಕೂಡಾ ಹೌದು.
7/ 7
ಕನ್ನಡ ಕಿರುತೆರೆಯಲ್ಲಿ ಸಹ ಸಿರಿ ಪ್ರಸಿದ್ದರಾಗಿದ್ದು, ಕನ್ನಡದ ಕೋಗಿಲೆ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದರು. ಜನರಿಗೆ ಇವರ ನಿರೂಪಣೆ ಎಂದರೆ ಬಹಳ ಇಷ್ಟವಾಗಿತ್ತು.