Swara Bhaskar: ಮುಸ್ಲಿಂ ರಾಜಕಾರಣಿ ಜೊತೆ ಮದುವೆ! ಆಮಂತ್ರಣದಲ್ಲಿ ಕ್ರಾಂತಿಯ ಘೋಷಣೆ, ಗಾಂಧಿ ಚಿತ್ರ

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಸದಾ ಸುದ್ದಿಯಲ್ಲಿರುತ್ತಾರೆ. ಫೆಬ್ರವರಿ 16 ರಂದು ನಟಿ ಫಹಾದ್ ಅಹ್ಮದ್ ಅವರನ್ನು ವಿವಾಹವಾದರು. ಫಹಾದ್ ಅವರೊಂದಿಗಿನ ಕೋರ್ಟ್ ಮ್ಯಾರೇಜ್ ಫೋಟೋಗಳನ್ನು ಹಂಚಿಕೊಂಡ ನಂತರ ಸ್ವರಾ ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾಗುವುದಾಗಿ ಘೋಷಿಸಿದ್ದಾರೆ. ಶೀಘ್ರದಲ್ಲೇ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇವರಿಬ್ಬರ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

First published:

 • 18

  Swara Bhaskar: ಮುಸ್ಲಿಂ ರಾಜಕಾರಣಿ ಜೊತೆ ಮದುವೆ! ಆಮಂತ್ರಣದಲ್ಲಿ ಕ್ರಾಂತಿಯ ಘೋಷಣೆ, ಗಾಂಧಿ ಚಿತ್ರ

  ಫಹಾದ್ ಜೊತೆಗಿನ ಕೋರ್ಟ್ ಮ್ಯಾರೇಜ್ ಫೋಟೋಗಳನ್ನು ಸ್ವರಾ ಹಂಚಿಕೊಂಡಿದ್ದಾರೆ. ಇನ್ನು ನಟಿ ಶಾಸ್ತ್ರೋಕ್ತವಾಗಿ ಮದುವೆಯಾಗುವುದಾಗಿ ಘೋಷಿಸಿದ್ದಾರೆ. ಇದೀಗ ಅವರ ಮದುವೆಯ ಬಗ್ಗೆ ಒಂದಷ್ಟು ಅಪ್‌ಡೇಟ್‌ಗಳು ಹೊರಬಿದ್ದಿವೆ.

  MORE
  GALLERIES

 • 28

  Swara Bhaskar: ಮುಸ್ಲಿಂ ರಾಜಕಾರಣಿ ಜೊತೆ ಮದುವೆ! ಆಮಂತ್ರಣದಲ್ಲಿ ಕ್ರಾಂತಿಯ ಘೋಷಣೆ, ಗಾಂಧಿ ಚಿತ್ರ

  ವರದಿಗಳ ಪ್ರಕಾರ, ಮಾರ್ಚ್ 11 ರಿಂದ 16 ರವರೆಗೆ ದಂಪತಿಯ ವಿವಾಹ ಪೂರ್ವ ಸಮಾರಂಭವು ಹಲ್ದಿ, ಮೆಹೆಂದಿ ಮತ್ತು ಸಂಗೀತ ಸಮಾರಂಭ ನಡೆಯಲಿದೆ. ನಂತರ ಸಾಂಪ್ರದಾಯಿಕವಾಗಿ ಮದುವೆಯಾಗಲಿದ್ದಾರೆ.

  MORE
  GALLERIES

 • 38

  Swara Bhaskar: ಮುಸ್ಲಿಂ ರಾಜಕಾರಣಿ ಜೊತೆ ಮದುವೆ! ಆಮಂತ್ರಣದಲ್ಲಿ ಕ್ರಾಂತಿಯ ಘೋಷಣೆ, ಗಾಂಧಿ ಚಿತ್ರ

  ಡೆಸ್ಟಿನೇಷನ್ ವೆಡ್ಡಿಂಗ್ ಬದಲಿಗೆ ಸ್ವರಾ ದೆಹಲಿಯಲ್ಲಿರುವ ತನ್ನ ಅಜ್ಜಿಯ ಮನೆಯಲ್ಲಿ ಮದುವೆಯಾಗುತ್ತಾರೆ ಎಂದು ಆಕೆಯ ಕುಟುಂಬದ ಹತ್ತಿರದ ಮೂಲವೊಂದು ಬಹಿರಂಗಪಡಿಸಿದೆ.

  MORE
  GALLERIES

 • 48

  Swara Bhaskar: ಮುಸ್ಲಿಂ ರಾಜಕಾರಣಿ ಜೊತೆ ಮದುವೆ! ಆಮಂತ್ರಣದಲ್ಲಿ ಕ್ರಾಂತಿಯ ಘೋಷಣೆ, ಗಾಂಧಿ ಚಿತ್ರ

  ಇದೀಗ ಇವರಿಬ್ಬರ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಬಹಳಷ್ಟು ವಿಚಾರಗಳನ್ನು ಸೇರಿಸಲಾಗಿದೆ.

  MORE
  GALLERIES

 • 58

  Swara Bhaskar: ಮುಸ್ಲಿಂ ರಾಜಕಾರಣಿ ಜೊತೆ ಮದುವೆ! ಆಮಂತ್ರಣದಲ್ಲಿ ಕ್ರಾಂತಿಯ ಘೋಷಣೆ, ಗಾಂಧಿ ಚಿತ್ರ

  ಈ ಮದುವೆ ಕಾರ್ಡ್ ತುಂಬಾ ವಿಶಿಷ್ಟವಾಗಿದೆ. ಶಾಹಿನ್ ಬಾಗ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಇಬ್ಬರೂ ಮೊದಲ ಬಾರಿಗೆ ಭೇಟಿಯಾದರು. ಅದೇ ವಿಶೇಷ ಚಿತ್ರವನ್ನು ಈ ಪತ್ರಿಕೆಯಲ್ಲಿ ಕಾಣಬಹುದು. ಇದಲ್ಲದೇ ‘ಇಂಕ್ವಿಲಾಬ್ ಜಿಂದಾಬಾದ್’ ಎಂದೂ ಬರೆಯಲಾಗಿದೆ.

  MORE
  GALLERIES

 • 68

  Swara Bhaskar: ಮುಸ್ಲಿಂ ರಾಜಕಾರಣಿ ಜೊತೆ ಮದುವೆ! ಆಮಂತ್ರಣದಲ್ಲಿ ಕ್ರಾಂತಿಯ ಘೋಷಣೆ, ಗಾಂಧಿ ಚಿತ್ರ

  ಕಾರ್ಡ್‌ನಲ್ಲಿ ವಿಶೇಷ ಸಂದೇಶವನ್ನು ಬರೆಯಲಾಗಿದೆ. ಕೆಲವೊಮ್ಮೆ ನಾವು ನಮ್ಮ ಹತ್ತಿರ ಇರುವುದನ್ನು ದೂರದಲ್ಲಿ ಹುಡುಕುತ್ತೇವೆ. ಆದರೆ ಅದು ನಿಮ್ಮೊಂದಿಗೆ ಇರುತ್ತದೆ. ನಾವು ಪ್ರೀತಿಯನ್ನು ಹುಡುಕುತ್ತಿದ್ದೆವು ಆದರೆ ನಾವು ಮೊದಲು ಸ್ನೇಹವನ್ನು ಕಂಡುಕೊಂಡಿದ್ದೇವೆ ಎಂದು ಬರೆಯಲಾಗಿದೆ.

  MORE
  GALLERIES

 • 78

  Swara Bhaskar: ಮುಸ್ಲಿಂ ರಾಜಕಾರಣಿ ಜೊತೆ ಮದುವೆ! ಆಮಂತ್ರಣದಲ್ಲಿ ಕ್ರಾಂತಿಯ ಘೋಷಣೆ, ಗಾಂಧಿ ಚಿತ್ರ

  'ಕತ್ತಲೆಯ ಸಮಯದಲ್ಲಿ, ನಾವು ಒಟ್ಟಿಗೆ ಬೆಳಕನ್ನು ಕಂಡುಕೊಂಡಿದ್ದೇವೆ. ದ್ವೇಷದ ಸಮಯದಲ್ಲಿ ನಾವು ಪ್ರೀತಿಯನ್ನು ಕಂಡುಕೊಂಡಿದ್ದೇವೆ. ಹೌದು, ಆತಂಕ, ಅನಿಶ್ಚಿತತೆ ಮತ್ತು ಭಯವೂ ಇತ್ತು. ಆದರೆ ನಂಬಿಕೆ ಮತ್ತು ಭರವಸೆಯೂ ಇದೆ. ನಮ್ಮ ಸಂತೋಷದಲ್ಲಿ ನಮ್ಮೊಂದಿಗೆ ಸೇರಿಕೊಳ್ಳಿ ಎಂದು ಬರೆಯಲಾಗಿದೆ.

  MORE
  GALLERIES

 • 88

  Swara Bhaskar: ಮುಸ್ಲಿಂ ರಾಜಕಾರಣಿ ಜೊತೆ ಮದುವೆ! ಆಮಂತ್ರಣದಲ್ಲಿ ಕ್ರಾಂತಿಯ ಘೋಷಣೆ, ಗಾಂಧಿ ಚಿತ್ರ

  ಇವರ ಕೋರ್ಟ್ ಮ್ಯಾರೇಜ್ ಫೋಟೋಸ್ ವೈರಲ್ ಆದಾಗ ಫ್ಯಾನ್ಸ್ ಶಾಕ್ ಆಗಿದ್ದರು. ಕಾರಣ ಸ್ವರಾ ಮದುವೆಯಾದ ವ್ಯಕ್ತಿಯನ್ನೇ ಕೆಲವು ದಿನಗಳ ಹಿಂದೆ ಅಣ್ಣಾ ಎಂದು ಕರೆದಿದ್ದರು.

  MORE
  GALLERIES