Swara Bhasker Wedding: ರಾಜಕಾರಣಿ ಜೊತೆ ಸ್ವರಾಗೆ ಲವ್ ಆಗಿದ್ದು ಹೇಗೆ? ಜೈಲಿಗೂ ಹೋಗಿ ಬಂದಿದ್ದ ಫಹದ್ ಅಹ್ಮದ್
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ವಿವಾಹವಾಗಿದ್ದಾರೆ. ನಟಿ ರಾಜಕಾರಣಿ ಫಹದ್ ಅಹ್ಮದ್ ಅವರನ್ನು ಮದುವೆಯಾಗಿದ್ದಾರೆ. ಇಬ್ಬರೂ ಜನವರಿ 6, 2023 ರಂದು ಕೋರ್ಟ್ ಮ್ಯಾರೇಜ್ ಆಗಿದ್ದಾರೆ. ಸ್ವರಾ ತನ್ನ ಮದುವೆಯನ್ನು ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇವರಿಬ್ಬರ ಲವ್ ಸ್ಟೋರಿ ತುಂಬಾ ಇಂಟ್ರೆಸ್ಟಿಂಗ್ ಆಗಿದೆ.
ನಟಿ ಸ್ವರಾ ಭಾಸ್ಕರ್ ಅವರು ಸಮಾಜವಾದಿ ಯುವಜನ ಸಭಾದ ಅಧ್ಯಕ್ಷ ಮತ್ತು ಸಮಾಜ ಸೇವಕ ಫಹದ್ ಝಿರಾರ್ ಅಹ್ಮದ್ ಅವರನ್ನು ಮಹಾರಾಷ್ಟ್ರದಲ್ಲಿ ವಿವಾಹವಾಗಿದ್ದಾರೆ.
2/ 8
ಇಬ್ಬರೂ ಜನವರಿ 6, 2023 ರಂದು ಕೋರ್ಟ್ ಮ್ಯಾರೇಜ್ ಆಗಿದ್ದಾರೆ. ಸ್ವರಾ ತನ್ನ ಮದುವೆಯನ್ನು ಘೋಷಿಸುವ ಮೂಲಕ ಅಭಿಮಾನಿಗಳಿಗೆ ಸಣ್ಣ ಶಾಕ್ ನೀಡಿದ್ದಾರೆ.
3/ 8
ಸ್ವರಾ ಭಾಸ್ಕರ್ ಅವರ ಪತಿ ಫಹಾದ್ ಅಹಮದ್ ಸಮಾಜವಾದಿ ಯುವ ಸಭಾದ ಅಧ್ಯಕ್ಷರು. ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತ ಕೂಡಾ ಹೌದು. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಸ್ಟೂಡೆಂಟ್ಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
4/ 8
ಅವರು ಜುಲೈ 2022 ರಲ್ಲಿ ಅಬು ಅಸಿಮ್ ಅಜ್ಮಿ ಮತ್ತು ರಯೀಸ್ ಶೇಖ್ ಅವರ ಸಮ್ಮುಖದಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಿದರು.
5/ 8
ಸ್ವರಾ ಭಾಸ್ಕರ್ ಅವರ ಪತಿ ಫಹಾದ್ ಅಹಮದ್ ಕೂಡ ಜೈಲಿಗೆ ಹೋಗಿದ್ದಾರೆ. ಫಹಾದ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದರ ಜೊತೆಗೆ ಒಂದು ಲಾಂಗ್ ನೋಟ್ ಕೂಡಾ ಬರೆದಿದ್ದಾರೆ.
6/ 8
ಸ್ವರಾ ಭಾಸ್ಕರ್ ಮತ್ತು ಫಹದ್ ಅಹ್ಮದ್ ಶಾಹೀನ್ ಬಾಗ್ ಆಂದೋಲನದ ಸಮಯದಲ್ಲಿ ಭೇಟಿಯಾದರು. ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದನ್ನು ಕಂಡು ಸ್ವರಾ ಅಹ್ಮದ್ ಅವರನ್ನು ಪ್ರೀತಿಸಿದ್ದಾಗಿ ಹೇಳಿದ್ದಾರೆ.
7/ 8
ಇವರಿಬ್ಬರು ಸೇರಿ ಹಲವು ಆಂದೋಲನಗಳಲ್ಲಿ ಹೇಗೆ ಧ್ವನಿ ಎತ್ತಿದರು ಎಂಬುದನ್ನು ವಿಶೇಷ ವಿಡಿಯೋ ಮೂಲಕ ಸ್ವರಾ ಹೇಳಿದ್ದಾರೆ. ಅವರ ಸಂಬಂಧ ಹೇಗೆ ಬದಲಾಯಿತು? ಹೇಗೆ ಮದುವೆಯಾಗಲು ನಿರ್ಧರಿಸಿದರು ಎಂದು ಹೇಳಿದ್ದಾರೆ.
8/ 8
ತನ್ನ ಮದುವೆಯ ವೀಡಿಯೊವನ್ನು ಹಂಚಿಕೊಂಡಿರುವ ಸ್ವರಾ ಭಾಸ್ಕರ್, ಕೆಲವೊಮ್ಮೆ ನಿಮ್ಮ ಹತ್ತಿರದಲ್ಲಿಯೇ ಇರುವ ವಿಷಯಗಳಿಗಾಗಿ ನೀವು ದೂರದಲ್ಲಿ ಹುಡುಕುತ್ತೀರಿ. ನಾವು ಪ್ರೀತಿಯನ್ನು ಹುಡುಕುತ್ತಿದ್ದೆವು, ಆದರೆ ಮೊದಲು ನಾವು ಸ್ನೇಹವನ್ನು ಕಂಡುಕೊಂಡಿದ್ದೇವೆ ಎಂದು ಬರೆದಿದ್ದಾರೆ.
First published:
18