Swara Bhaskar: ಸ್ವರಾ ಭಾಸ್ಕರ್ ಲೆಹಂಗಾ ಡಿಸೈನ್ ಮಾಡಿದ್ದು ಪಾಕ್ ಡಿಸೈನರ್; ಭಾರತದಲ್ಲಿ ವಿನ್ಯಾಸಕರು ಸಿಗಲಿಲ್ವಾ ಎಂದು ನೆಟ್ಟಿಗರು ಕಿಡಿ!

ನಟಿ ಸ್ವರಾ ಭಾಸ್ಕರ್ ಸದ್ಯ ಮದುವೆ ವಿಚಾರದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಸ್ವರಾ ಇದೀಗ ಮುಸ್ಲಿಂ ಯುವಕ ಫಹಾದ್ ಜೊತೆ ಮದುವೆಯಾಗಿದ್ದಾರೆ. ಸ್ವರಾ ಇದೀಗ ಮದುವೆಗೆ ಆಕೆ ಆಯ್ಕೆ ಮಾಡಿಕೊಂಡಿರುವ ಲೆಹೆಂಗಾ ಬಗ್ಗೆಯೇ ಚರ್ಚೆಯಾಗುತ್ತಿದೆ. ಸ್ವರಾ ಭಾಸ್ಕರ್ ಮದುವೆಯ ಲೆಹೆಂಗಾವನ್ನು ಪಾಕಿಸ್ತಾನಿ ಡಿಸೈನರ್ ತಯಾರಿಸಿದ್ದಾರೆ. ಈ ವಿಚಾರಕ್ಕೆ ನಟಿ ಸಾಕಷ್ಟು ಟ್ರೋಲ್​ಗೆ ಒಳಗಾಗಿದ್ದಾರೆ.

First published:

  • 18

    Swara Bhaskar: ಸ್ವರಾ ಭಾಸ್ಕರ್ ಲೆಹಂಗಾ ಡಿಸೈನ್ ಮಾಡಿದ್ದು ಪಾಕ್ ಡಿಸೈನರ್; ಭಾರತದಲ್ಲಿ ವಿನ್ಯಾಸಕರು ಸಿಗಲಿಲ್ವಾ ಎಂದು ನೆಟ್ಟಿಗರು ಕಿಡಿ!

    ಬಾಲಿವುಡ್ ನಟಿ ಸ್ವರಾ ಭಾಸ್ಕರ್, ಫಹಾದ್ ಅಹ್ಮದ್ ಅವರನ್ನು ವಿವಾಹವಾದರು. ಇಬ್ಬರ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ವರಾ ಭಾಸ್ಕರ್ ಮದುವೆ ಆದಾಗಿನಿಂದ ಭಾರೀ ಸುದ್ದಿಯಲ್ಲಿದ್ದಾರೆ.

    MORE
    GALLERIES

  • 28

    Swara Bhaskar: ಸ್ವರಾ ಭಾಸ್ಕರ್ ಲೆಹಂಗಾ ಡಿಸೈನ್ ಮಾಡಿದ್ದು ಪಾಕ್ ಡಿಸೈನರ್; ಭಾರತದಲ್ಲಿ ವಿನ್ಯಾಸಕರು ಸಿಗಲಿಲ್ವಾ ಎಂದು ನೆಟ್ಟಿಗರು ಕಿಡಿ!

    ಸ್ವರಾ ಮೊದಲು ಕೋರ್ಟ್​ನಲ್ಲಿ ವಿವಾಹವಾದರು. ಇದಾದ ಬಳಿಕ ಇಬ್ಬರೂ ಸಾಂಪ್ರದಾಯಿಕ ರೀತಿಯಲ್ಲಿ ವಿವಾಹವಾಗಿದ್ದಾರೆ. ಹಲ್ದಿ, ಮೆಹೆಂದಿ, ಸಂಗೀತ ಮುಂತಾದ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಲಿದೆ.

    MORE
    GALLERIES

  • 38

    Swara Bhaskar: ಸ್ವರಾ ಭಾಸ್ಕರ್ ಲೆಹಂಗಾ ಡಿಸೈನ್ ಮಾಡಿದ್ದು ಪಾಕ್ ಡಿಸೈನರ್; ಭಾರತದಲ್ಲಿ ವಿನ್ಯಾಸಕರು ಸಿಗಲಿಲ್ವಾ ಎಂದು ನೆಟ್ಟಿಗರು ಕಿಡಿ!

    ಮದುವೆಯ ಫೋಟೋಗಳಲ್ಲಿ ಸ್ವರಾ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದು, ಅನೇಕರು ಆಕೆಗೆ ಶುಭ ಹಾರೈಸಿದರು. ಆದರೆ ಈಗ ಮತ್ತೊಮ್ಮೆ ಸ್ವರಾ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ.

    MORE
    GALLERIES

  • 48

    Swara Bhaskar: ಸ್ವರಾ ಭಾಸ್ಕರ್ ಲೆಹಂಗಾ ಡಿಸೈನ್ ಮಾಡಿದ್ದು ಪಾಕ್ ಡಿಸೈನರ್; ಭಾರತದಲ್ಲಿ ವಿನ್ಯಾಸಕರು ಸಿಗಲಿಲ್ವಾ ಎಂದು ನೆಟ್ಟಿಗರು ಕಿಡಿ!

    ಸ್ವರಾ ಭಾಸ್ಕರ್ ತನ್ನ ಮದುವೆಯ ಲೆಹೆಂಗಾವನ್ನು ಡಿಸೈನ್ ಮಾಡಲು ಪಾಕಿಸ್ತಾನಿ ಡಿಸೈನರ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಕಾರಣದಿಂದಾಗಿ ಸ್ವರಾ ಪ್ರಸ್ತುತ ಸಾಕಷ್ಟು ಟ್ರೋಲ್​ಗೆ ಒಳಗಾಗುತ್ತಿದ್ದಾರೆ.

    MORE
    GALLERIES

  • 58

    Swara Bhaskar: ಸ್ವರಾ ಭಾಸ್ಕರ್ ಲೆಹಂಗಾ ಡಿಸೈನ್ ಮಾಡಿದ್ದು ಪಾಕ್ ಡಿಸೈನರ್; ಭಾರತದಲ್ಲಿ ವಿನ್ಯಾಸಕರು ಸಿಗಲಿಲ್ವಾ ಎಂದು ನೆಟ್ಟಿಗರು ಕಿಡಿ!

    ಮುಸ್ಲಿಂ ಯುವಕನನ್ನು ಮದುವೆಯಾದ ಸ್ವರಾ ಭಾಸ್ಕರ್, ಮುಸ್ಲಿಂ ಶೈಲಿಯ ಲೆಹಂಗಾ ಧರಿಸಿದ್ದಾರೆ. ಸ್ವರಾ ಧರಿಸಿದ ಲೆಹಂಗಾವನ್ನು ಪಾಕಿಸ್ತಾನಿ ಡಿಸೈನರ್ ಅಲಿ ಜೀಶನ್ ತಯಾರಿಸಿದ್ದಾರೆ. ಈ ಗ್ಯ್ರಾಂಡ್ ಲೆಹಂಗಾದಲ್ಲಿ ನಟಿ ತುಂಬಾ ಸುಂದರವಾಗಿ ಕಾಣ್ತಿದ್ದಾರೆ.

    MORE
    GALLERIES

  • 68

    Swara Bhaskar: ಸ್ವರಾ ಭಾಸ್ಕರ್ ಲೆಹಂಗಾ ಡಿಸೈನ್ ಮಾಡಿದ್ದು ಪಾಕ್ ಡಿಸೈನರ್; ಭಾರತದಲ್ಲಿ ವಿನ್ಯಾಸಕರು ಸಿಗಲಿಲ್ವಾ ಎಂದು ನೆಟ್ಟಿಗರು ಕಿಡಿ!

    ಲೆಹಂಗಾ ಧರಿಸಿದ ಸ್ವರಾ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಭಾರತದಲ್ಲೇ ಅನೇಕ ಪ್ರಸಿದ್ಧ ಡಿಸೈನರ್ ಇದ್ದಾರೆ. ಮನೀಶ್ ಮಲ್ಹೋತ್ರಾ, ಸಬ್ಯಸಾಚಿಯಂತಹ ಡಿಸೈನರ್ ಆಯ್ಕೆ ಮಾಡುವ ಬದಲು ಪಾಕಿಸ್ತಾನದ ಡಿಸೈನರ್ಗೆ ಆದ್ಯತೆ ನೀಡಿದ ಕಾರಣ ಸ್ವರಾ ಭಾಸ್ಕರ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

    MORE
    GALLERIES

  • 78

    Swara Bhaskar: ಸ್ವರಾ ಭಾಸ್ಕರ್ ಲೆಹಂಗಾ ಡಿಸೈನ್ ಮಾಡಿದ್ದು ಪಾಕ್ ಡಿಸೈನರ್; ಭಾರತದಲ್ಲಿ ವಿನ್ಯಾಸಕರು ಸಿಗಲಿಲ್ವಾ ಎಂದು ನೆಟ್ಟಿಗರು ಕಿಡಿ!

    ಸ್ವರಾ ಆಯ್ಕೆ ಮಾಡಿದ ಡಿಸೈನರ್ ಅಲಿ ಜೀಶನ್ ಪಾಕಿಸ್ತಾನದಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಡಿಸೈನರ್ ಅಲಿ ಜೀಶನ್ ವಿಶ್ವಸಂಸ್ಥೆಯ ಮಹಿಳಾ ಪಾಕಿಸ್ತಾನಕ್ಕಾಗಿ 'ನುಮಾಯಿಶ್' ಶೀರ್ಷಿಕೆಯ ಕಥೆಯನ್ನು ಪ್ರಸ್ತುತಪಡಿಸಿದ್ರು. ವರದಕ್ಷಿಣೆಯ ಬಗ್ಗೆ ಕೂಡ ಪ್ರತಿಕ್ರಿಯಿಸಿದರು.

    MORE
    GALLERIES

  • 88

    Swara Bhaskar: ಸ್ವರಾ ಭಾಸ್ಕರ್ ಲೆಹಂಗಾ ಡಿಸೈನ್ ಮಾಡಿದ್ದು ಪಾಕ್ ಡಿಸೈನರ್; ಭಾರತದಲ್ಲಿ ವಿನ್ಯಾಸಕರು ಸಿಗಲಿಲ್ವಾ ಎಂದು ನೆಟ್ಟಿಗರು ಕಿಡಿ!

    ಅಲಿ ಜೀಶನ್ ಅವರ ಫೋಟೋಶೂಟ್ ಇದೀಗ ಭಾರೀ ಚರ್ಚೆಯಾಗ್ತಿದೆ. ಸ್ವರಾ ಭಾಸ್ಕರ್ ಯಾವಾಗಲೂ ಇತರರಿಗಿಂತ ಭಿನ್ನವಾಗಿ ಯೋಚಿಸುತ್ತಾರೆ. ಈ ಬಾರಿ ಯಾವುದೇ ಭಾರತೀಯ ವಿನ್ಯಾಸಕರನ್ನು ಆಯ್ಕೆ ಮಾಡದೆ ಪಾಕಿಸ್ತಾನಿ ಡಿಸೈನರ್ ತಯಾರಿಸಿದ ಲೆಹೆಂಗಾವನ್ನು ಧರಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    MORE
    GALLERIES