Swara Bhaskar: ವಲಸೆ ಕಾರ್ಮಿಕರ ನೆರವಿಗೆ ನಿಂತ ಬಾಲಿವುಡ್ ಬ್ಯೂಟಿ..!

Swara Bhaskar: ಇದಕ್ಕೂ ಮುನ್ನ ಲಾಕ್​ಡೌನ್ ಹೇರಿಕೆಯಿಂದ ನಡೆದುಕೊಂಡ ಹೋಗುತ್ತಿದ್ದ ವಲಸೆ ಕಾರ್ಮಿಕರಿಗೆ ಸ್ವರಾ ಭಾಸ್ಕರ್ ಚಪ್ಪಲಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದರು.

First published:

  • 117

    Swara Bhaskar: ವಲಸೆ ಕಾರ್ಮಿಕರ ನೆರವಿಗೆ ನಿಂತ ಬಾಲಿವುಡ್ ಬ್ಯೂಟಿ..!

    ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೀಡಾದ ವಲಸೆ ಕಾರ್ಮಿಕರ ನೆರವಿಗೆ ಹಲವರು ಮುಂದಾಗಿದ್ದಾರೆ. ಈಗಾಗಲೇ ಬಹುಭಾಷಾ ನಟ ಸೋನು ಸೂದ್ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದರು.

    MORE
    GALLERIES

  • 217

  • 317

    ಸ್ವರಾ ಭಾಸ್ಕರ್ ಮತ್ತು ಅವರ ತಂಡ ದೆಹಲಿಯಲ್ಲಿದ್ದ ಬಿಹಾರ ಮತ್ತು ಉತ್ತರ ಪ್ರದೇಶದ ಕೂಲಿ ಕಾರ್ಮಿರನ್ನು ತಮ್ಮ ಮನೆಗೆ ಹೋಗಲು ರೈಲು ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ.

    MORE
    GALLERIES

  • 417

    Swara Bhaskar: ವಲಸೆ ಕಾರ್ಮಿಕರ ನೆರವಿಗೆ ನಿಂತ ಬಾಲಿವುಡ್ ಬ್ಯೂಟಿ..!

    ಈಗಾಗಲೇ 1500ಕ್ಕೂ ಹೆಚ್ಚಿನ ವಲಸೆ ಕಾರ್ಮಿಕರನ್ನು ಕಳುಹಿಸಲಾಗಿದ್ದು, ಮತ್ತಷ್ಟು ಬಡ ಕೂಲಿ ಕಾರ್ಮಿಕರ ಹೆಸರುಗಳನ್ನು ಸಂಗ್ರಹಿಸಿ ಬೇಕಾದ ವ್ಯವಸ್ಥೆ ಮಾಡಲು ಸ್ವರಾ ಮತ್ತು ತಂಡ ಮುಂದಾಗಿದೆ.

    MORE
    GALLERIES

  • 517

    Swara Bhaskar: ವಲಸೆ ಕಾರ್ಮಿಕರ ನೆರವಿಗೆ ನಿಂತ ಬಾಲಿವುಡ್ ಬ್ಯೂಟಿ..!

    ಲಕ್ಷಾಂತರ ಮಂದಿ ವಲಸೆ ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿರುವಾಗ ನಾವು ಮನೆಯಲ್ಲಿ ಆರಾಮವಾಗಿ ಕಾಲ ಕಳೆಯುವುದು ನಾಚಿಕೆಗೇಡು ಎಂದು ಸ್ವರಾ ಭಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

    MORE
    GALLERIES

  • 617

    Swara Bhaskar: ವಲಸೆ ಕಾರ್ಮಿಕರ ನೆರವಿಗೆ ನಿಂತ ಬಾಲಿವುಡ್ ಬ್ಯೂಟಿ..!

    ಅಲ್ಲದೆ ವಲಸೆ ಕಾರ್ಮಿಕರ ಬಗ್ಗೆಗಿನ ನಿರ್ಲಕ್ಷ್ಯವನ್ನು ನಮ್ಮ ಕಾಲಘಟ್ಟದ ಅತ್ಯಂತ ನೀಚ ನಡೆ ಎಂದು ಬಣ್ಣಿಸಿರುವ ಸ್ವರಾ, ಇದು ನಮ್ಮ ವ್ಯವಸ್ಥೆಯಲ್ಲಿ ಲೋಪಗಳಿಗೆ ಹಿಡಿದ ಕನ್ನಡಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    MORE
    GALLERIES

  • 717

    Swara Bhaskar: ವಲಸೆ ಕಾರ್ಮಿಕರ ನೆರವಿಗೆ ನಿಂತ ಬಾಲಿವುಡ್ ಬ್ಯೂಟಿ..!

    ಇದಕ್ಕೂ ಮುನ್ನ ಲಾಕ್​ಡೌನ್ ಹೇರಿಕೆಯಿಂದ ನಡೆದುಕೊಂಡ ಹೋಗುತ್ತಿದ್ದ ವಲಸೆ ಕಾರ್ಮಿಕರಿಗೆ ಸ್ವರಾ ಭಾಸ್ಕರ್ ಚಪ್ಪಲಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದರು.

    MORE
    GALLERIES

  • 817

    Swara Bhaskar: ವಲಸೆ ಕಾರ್ಮಿಕರ ನೆರವಿಗೆ ನಿಂತ ಬಾಲಿವುಡ್ ಬ್ಯೂಟಿ..!

    ಇದೀಗ ಆಯಾ ಕಾರ್ಮಿಕರ ಸಂಪೂರ್ಣ ವಿಳಾಸವನ್ನು ಪಡೆದು, ಅವರಿಗೆ ಊರಿಗೆ ತಲುಪಲು ಬೇಕಾದ ವ್ಯವಸ್ಥೆಯನ್ನು ಕಲ್ಪಿಸಲು ಬಾಲಿವುಡ್ ನಟಿ ಮುಂದಾಗಿರುವುದು ಮೆಚ್ಚಲೇಬೇಕು.

    MORE
    GALLERIES

  • 917

    Swara Bhaskar: ವಲಸೆ ಕಾರ್ಮಿಕರ ನೆರವಿಗೆ ನಿಂತ ಬಾಲಿವುಡ್ ಬ್ಯೂಟಿ..!

    ಸ್ವರಾ ಭಾಸ್ಕರ್ 'ತನು ವೆಡ್ಸ್ ಮನು', 'ರಾಂಜ್ನಾ', 'ತನು ವೆಡ್ಸ್ ಮನು ರಿಟರ್ನ್ಸ್', 'ವೀರ್ ದಿ ವೆಡ್ಡಿಂಗ್' ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

    MORE
    GALLERIES

  • 1017

    Swara Bhaskar: ವಲಸೆ ಕಾರ್ಮಿಕರ ನೆರವಿಗೆ ನಿಂತ ಬಾಲಿವುಡ್ ಬ್ಯೂಟಿ..!

    ಸ್ವರಾ ಭಾಸ್ಕರ್

    MORE
    GALLERIES

  • 1117

  • 1217

  • 1317

    ಚಪ್ಪಲಿ ವಿತರಿಸುತ್ತಿರುವ ಸ್ವರಾ ಭಾಸ್ಕರ್

    MORE
    GALLERIES

  • 1417

    Swara Bhaskar: ವಲಸೆ ಕಾರ್ಮಿಕರ ನೆರವಿಗೆ ನಿಂತ ಬಾಲಿವುಡ್ ಬ್ಯೂಟಿ..!

    Swara Bhaskar

    MORE
    GALLERIES

  • 1517

  • 1617

  • 1717