Anchor Shalini: ಶಾಲಿನಿ ಹೆಗಲ ಮೇಲೆ ಗಿಣಿ ಬಂದು ಕೂತಿದೆ, ಇದು ನ್ಯೂ ಡಿಸೈನ್ ಅಂತೆ!

ವಿಭಿನ್ನವಾಗಿ ಬ್ಲೌಸ್ ತೊಡುವ ನಟಿ ಶಾಲಿನಿ ಅವರು ಗಿಣಿ ಇರುವ ಬ್ಲೌಸ್ ತೊಟ್ಟು ಮಿಂಚಿದ್ದಾರೆ. ಎಲ್ಲರಿಗೂ ಈ ಡಿಸೈನ್ ಇಷ್ಟ ಆಗಿದೆ.

First published:

  • 18

    Anchor Shalini: ಶಾಲಿನಿ ಹೆಗಲ ಮೇಲೆ ಗಿಣಿ ಬಂದು ಕೂತಿದೆ, ಇದು ನ್ಯೂ ಡಿಸೈನ್ ಅಂತೆ!

    ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗೋ ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಮನೆಯಲ್ಲಿರೋ ಮಹಿಳೆಯರಿಗೆ ಸಮಯ ಕಳೆಯಲು ಇದು ಒಳ್ಳೆ ಮನರಂಜನಾ ಕಾರ್ಯಕ್ರಮವಾಗಿದೆ.

    MORE
    GALLERIES

  • 28

    Anchor Shalini: ಶಾಲಿನಿ ಹೆಗಲ ಮೇಲೆ ಗಿಣಿ ಬಂದು ಕೂತಿದೆ, ಇದು ನ್ಯೂ ಡಿಸೈನ್ ಅಂತೆ!

    ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ ಜನಪ್ರಿಯವಾಗಲು ಶಾಲಿನಿ ಅವರು ಕೂಡ ಕಾರಣ ಎಂದೇ ಹೇಳಬಹುದು. ಇವರು ಹಾಕುವ ಬ್ಲೌಸ್ ಡಿಸೈನ್ ಎಲ್ಲರನ್ನೂ ಸೆಳೆಯುತ್ತದೆ.

    MORE
    GALLERIES

  • 38

    Anchor Shalini: ಶಾಲಿನಿ ಹೆಗಲ ಮೇಲೆ ಗಿಣಿ ಬಂದು ಕೂತಿದೆ, ಇದು ನ್ಯೂ ಡಿಸೈನ್ ಅಂತೆ!

    ಈ ಬಾರಿ ಶಾಲಿನಿ ಅವರು ಗಿಣಿ ಇರುವ ಬ್ಲೌಸ್ ತೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ. ಇದನ್ನು ರಂಗಸ್ತ್ರೀ ಎಂಬ ಬ್ಲೌಸ್ ಡಿಸೈನರ್ ಮಾಡಿದ್ದು. ಕೈನಿಂದು ಈ ಡಿಸೈನ್ ಮಾಡಲಾಗಿದೆ.

    MORE
    GALLERIES

  • 48

    Anchor Shalini: ಶಾಲಿನಿ ಹೆಗಲ ಮೇಲೆ ಗಿಣಿ ಬಂದು ಕೂತಿದೆ, ಇದು ನ್ಯೂ ಡಿಸೈನ್ ಅಂತೆ!

    ಈ ಶೋನಲ್ಲಿ ಒಂದಷ್ಟು ಗೇಮ್, ಮತ್ತಷ್ಟೋ ತಮಾಷೆ ಇರುತ್ತೆ. ಸ್ಪರ್ಧಿಗಳಿಗೂ ಸಖತ್ ಟಾಸ್ಕ್ ನೀಡಿ ಸ್ಪರ್ಧಿಗಳನ್ನು ಪ್ರೋತ್ಸಾಹಿಸೋ ಕೆಲಸ ಮಾಡ್ತಾರೆ ನಿರೂಪಕಿ ಶಾಲಿನಿ.

    MORE
    GALLERIES

  • 58

    Anchor Shalini: ಶಾಲಿನಿ ಹೆಗಲ ಮೇಲೆ ಗಿಣಿ ಬಂದು ಕೂತಿದೆ, ಇದು ನ್ಯೂ ಡಿಸೈನ್ ಅಂತೆ!

    ಶಾಲಿನ ಅವರ ಬ್ಲೌಸ್ ಗಳನ್ನು ಮೋನಿಶ್ ಎನ್ನುವವರು ಡಿಸೈನ್ ಮಾಡುತ್ತಾರೆ. ವಿಭಿನ್ನ ವಿಭಿನ್ನ ಡಿಸೈನ್ ಮಾಡುತ್ತಾರೆ. ಇದುವರೆಗೂ ನವಿಲು, ಬಾಳೆಹಣ್ಣು, ಬಾಳೆ ಎಲೆ, ದೇವಿ ಡಿಸೈನ್ ಮಾಡಿದ್ದಾರೆ.

    MORE
    GALLERIES

  • 68

    Anchor Shalini: ಶಾಲಿನಿ ಹೆಗಲ ಮೇಲೆ ಗಿಣಿ ಬಂದು ಕೂತಿದೆ, ಇದು ನ್ಯೂ ಡಿಸೈನ್ ಅಂತೆ!

    ಮೋನಿಶ್ ಅವರು ಹಲವು ಡಿಸೈನ್ ಗಳನ್ನು ಮಾಡಿ ಶಾಲಿನಿ ಅವರಿಗೆ ಡಿಪರೆಂಟ್ ಲುಕ್ ನೀಡಿದ್ದಾರೆ. ಇವನ್ನು ನೋಡಿ ಹಲವು ಮಹಿಳೆಯರು ಮೆಚ್ಚಿದ್ದಾರೆ.

    MORE
    GALLERIES

  • 78

    Anchor Shalini: ಶಾಲಿನಿ ಹೆಗಲ ಮೇಲೆ ಗಿಣಿ ಬಂದು ಕೂತಿದೆ, ಇದು ನ್ಯೂ ಡಿಸೈನ್ ಅಂತೆ!

    ಶಾಲಿನಿ ಅವರು ವಿಭಿನ್ನ ಬ್ಲೌಸ್ ಗಳನ್ನು ಹಾಕಿಕೊಂಡಾಗ ರೀಲ್ಸ್ ಮಾಡ್ತಾರೆ. ಮೋನಿಶ್ ಮತ್ತು ಅವರ ಹುಡುಗರ ಜೊತೆ ಕಾಮಿಡಿಯಾಗಿ ರೀಲ್ಸ್ ಮಾಡ್ತಾರೆ.

    MORE
    GALLERIES

  • 88

    Anchor Shalini: ಶಾಲಿನಿ ಹೆಗಲ ಮೇಲೆ ಗಿಣಿ ಬಂದು ಕೂತಿದೆ, ಇದು ನ್ಯೂ ಡಿಸೈನ್ ಅಂತೆ!

    ಕಳೆದ ಬಾರಿ ನವಿಲು ಆಕಾರದ ಬ್ಲೌಸ್ ತೊಟ್ಟಿದ್ದರು. ಅದಕ್ಕೆ ತಕ್ಕಂತೆ ಕಿವಿಯೋಲೆ ಸಹ ಇತ್ತು. ಅದು ಕೂಡ ಜನರಿಗೆ ತುಂಬಾ ಇಷ್ಟ ಆಗಿತ್ತು.

    MORE
    GALLERIES