ಐಶ್ವರ್ಯಾ ರೈಗೆ ಹೆದರಿ ಸುಷ್ಮಿತಾ ಸೇನ್ ಏನು ಮಾಡಲು ಹೊರಟಿದ್ದರು ಗೊತ್ತಾ? ತಡೆದವರು ಯಾರು?

1994ರಲ್ಲಿ ‘ಮಿಸ್ ಇಂಡಿಯಾ ‘ಸ್ಪರ್ಧೆಗೆ ಸುಷ್ಮಿತಾ ಸೇನ್ ಭಾಗವಹಿಸಲು ಸಿದ್ಧರಾಗಿದ್ದರು. ಆ ವೇಳೆ ಐಶ್ವರ್ಯ ರೈ ಕೂಡ ನಿಂತಿದ್ದರಂತೆ. ಸಾಕಷ್ಟು ಹೆಸರು ಮಾಡಿಕೊಂಡಿದ್ದ ಐಶ್ವರ್ಯಾ ರೈ ಅಂದು ಸ್ಪರ್ಧೆಗೆ ನಿಲ್ಲತ್ತಾರೆಂಬುದನ್ನು ತಿಳಿದು ಸಾಕಷ್ಟು ಸುಂದರಿಯರು ಹಿಂದೇಟು ಹಾಕಿದ್ದರಂತೆ.

First published: